ಆಚಾರ್ಯ ಶ್ರೀ. ಶ್ರೀ. ಮಧ್ವಾಚಾರ್ಯರ ಹುಟ್ಟೂರಿನ ದರ್ಶನ !

ಆಚಾರ್ಯ ಶ್ರೀ. ಶ್ರೀ. ಮಧ್ವಾಚಾರ್ಯರ ಹುಟ್ಟೂರಿನ ದರ್ಶನ !

ಬರಹ

ಉಡುಪಿಯ ಶ್ರೀಕೃಷ್ಣನ ದರ್ಶನದ ಬಳಿಕ, ನಾವು ಹತ್ತಿರದಲ್ಲೇ ಇರುವ ’ಪಾಜಕ ಕ್ಷೇತ್ರ ’ ಕ್ಕೆ ಹೋಗಿಬಂದೆವು. ಇದು ’ಮಲ್ಪೆ ಕಡಲ ತಟ ’ ಕ್ಕೆ ಅತಿ ಸಮೀಪದಲ್ಲಿದೆ. ’ಪರಮಪೂಜ್ಯ ಯತಿವರ್ಯ ಶ್ರೀ. ಮಧ್ವಾಚಾರ್ಯರು ಜನಿಸಿದ ಪುಣ್ಯಭೂಮಿ ’ ಯಿದು. ನಾವು ಹೋದಾಗ ಮದ್ಯಾನ್ಯ, ಊಟಕ್ಕೆ ವ್ಯವಸ್ಥೆಯಾಗುತ್ತಿತ್ತು. ನಾವು ಆಗಲೇ ಉಡುಪಿಯ ಮಠದಲ್ಲಿ ಊಟವನ್ನು ಮಾಡಿ ಪೂರೈಸಿದ್ದೆವು. ಯತಿಯರ್ಯರಿಗೆ ವಂದಿಸಿ, ಅಲ್ಲಿನ ’ಶ್ರೀ ಅನಂತಪದ್ಮನಾಭಮಂದಿರ ’ಕ್ಕೂ ಭೇಟಿಕೊಟ್ಟು, ಸ್ವಲ್ಪಕಾಲ ವಿರಮಿಸಿ ಮುಂದೆ ಸಾಗಿದೆವು. ಬಿಸಿಲಿನ ಧಗೆ ಜೋರಾಗಿತ್ತು. ಇಲ್ಲಿನ ಪ್ರತಿಮಂದಿರಗಳಲ್ಲಿನ ವಿಶೇಷತೆಯೆಂದರೆ, ಸೊಗಸಾದ ರುಚಿಯಾದ ಊಟದ ವ್ಯವಸ್ಥೆ.  

 

ಕೇರಳದ ಶೈಲಿಯ ಹೆಂಚಿನ ಮನೆಯ ವಿನ್ಯಾಸ ನಮಗೆ ತುಂಬಾ ಹಿಡಿಸಿತು....

ಪುರಾತನ ದೇವಾಲಯದ ಪರಿಸರ.....

 

-ಚಿತ್ರ, ವೆಂಕಟೇಶ.