ಆನೆಗುಡ್ಡೆ ಮಹಾಗಣಪತಿ ಕ್ಷೇತ್ರ

ಆನೆಗುಡ್ಡೆ ಮಹಾಗಣಪತಿ ಕ್ಷೇತ್ರ

ಬರಹ

 

ಆನೆಗುಡ್ಡೆ ಮಹಾಗಣಪತಿ ಕ್ಷೇತ್ರ
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಆನೆಗುಡ್ಡೆ ಒಂದು ಚಿಕ್ಕ ಗ್ರಾಮ. ಅದಕ್ಕೆ ಅಲ್ಲಿನ ಜನರು ಕುಂಭಾಶಿಎಂದು ಕರೆಯುತ್ತಾರೆ. ಉಡುಪಿಯಿಂದ ಕುಂದಾಪುರಕ್ಕೆ ಸಾಗುವ, ರಾಷ್ಟ್ರೀಯ ಹೆದ್ದಾರಿ-೧೭ ಕುಂಭಾಸುರನೆಂಬ ರಾಕ್ಷಸನಿಂದ ಹೆಸರುಬಂದಿದೆ, ಆನೆಮುಖದ ಗಜಾನನನು ನೆಲೆಸಿರುವ ಗುಡ್ಡವಾದ್ದರಿಂದ ಅದಕ್ಕೆ ಆ ಹೆಸರು.
ಸಿದ್ಧಿವಿನಾಯಕನೆಂದು ಪ್ರಸಿದ್ಧಿಪಡೆದ ಈ ಮಹಾಗಣಪತಿಯ ದೇವಾಲಯವು, ಉಡುಪಿಜಿಲ್ಲೆಯ ಸುಪ್ರಸಿದ್ಧ ಗಣಪತಿ ಮಂದಿರಗಳಲ್ಲೊಂದು. ಪರಶುರಾಮ ಕ್ಷೇತ್ರವೆಂದು ಜನಪ್ರಿಯವಾಗಿರುವ ಕಡಲ ತೀರಪ್ರದೇಶವಾದ ಈ ಸ್ಥಳ, ಕರಾವಳಿ ಪ್ರದೇಶದ ೭ ಮುಕ್ತಿಸ್ಥಳಗಳಲ್ಲೊಂದು. ಬೆಂಗಳೂರು ಇಲ್ಲಿಗೆ ೪೦೦ ಕಿ. ಮೀ ದೂರದಲ್ಲಿದೆ.  ಕುಂದಾಪುರ ೯ ಕಿ. ಮೀ
-




ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಆನೆಗುಡ್ಡೆ ಒಂದು ಚಿಕ್ಕ ಗ್ರಾಮ. ಅದಕ್ಕೆ ಅಲ್ಲಿನ ಜನರು ಕುಂಭಾಶಿಎಂದು ಕರೆಯುತ್ತಾರೆ. ಉಡುಪಿಯಿಂದ ಕುಂದಾಪುರಕ್ಕೆ ಸಾಗುವ, ರಾಷ್ಟ್ರೀಯ ಹೆದ್ದಾರಿ-೧೭ ಯಲ್ಲಿ ಸಾಗಿದರೆ ನಾವು ಆನೆಗುಡ್ಡೆ ಮಹಾಗಣಪತಿ ಧಾಮವನ್ನು ಮುಟ್ಟಬಹುದು.

ಕುಂಭಾಸುರನೆಂಬ ರಾಕ್ಷಸನ ಸಂಹಾರದಿಂದ ಹೆಸರುಬಂದಿದೆ, ಆನೆಮುಖದ ಗಜಾನನನು ನೆಲೆಸಿರುವ ಗುಡ್ಡವಾದ್ದರಿಂದ ಅದಕ್ಕೆ ಆ ಹೆಸರು.

ಸಿದ್ಧಿವಿನಾಯಕನೆಂದು ಪ್ರಸಿದ್ಧಿಪಡೆದ ಈ ಮಹಾಗಣಪತಿಯ ದೇವಾಲಯವು, ಉಡುಪಿಜಿಲ್ಲೆಯ ಸುಪ್ರಸಿದ್ಧ ಗಣಪತಿ ಮಂದಿರಗಳಲ್ಲೊಂದು. ಪರಶುರಾಮ ಕ್ಷೇತ್ರವೆಂದು ಜನಪ್ರಿಯವಾಗಿರುವ ಕಡಲ ತೀರಪ್ರದೇಶವಾದ ಈ ಸ್ಥಳ, ಕರಾವಳಿ ಪ್ರದೇಶದ ೭ ಮುಕ್ತಿಸ್ಥಳಗಳಲ್ಲೊಂದು. ಬೆಂಗಳೂರು ಇಲ್ಲಿಗೆ ೪೦೦ ಕಿ. ಮೀ ದೂರದಲ್ಲಿದೆ.  ಕುಂದಾಪುರ ೯ ಕಿ. ಮೀ. ದೂರದಲ್ಲಿದೆ.