ಆಷಾಢ ಮಾಸ ಅಶುಭವೇಕೆ ?
ಬರಹ
ಇದೀಗ ಆಷಾಡ ಮಾಸ ಬಂದಿದೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು, ತವರು ಮನೆಗೆ ಹೋಗುವ ಸಂಭ್ಹಮ, ಕಾರಣ ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇರಬಾರದಂತೆ. ಕಾರಣ ಏಕೋ ಗೊತ್ತಿಲ್ಲ.
ಅದೇ ರೀತಿ ಆಷಾಡ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡುವುದಿಲ್ಲ, ಹೊಸ ಬಟ್ಟೆಗಳನ್ನು ಕೊಂಡುಕೊಳ್ಳುವುದಿಲ್ಲ, ಉಡುವುದಿಲ್ಲ, ವಧು/ವರಪರೀಕ್ಷೆ ನಡೆಸುವುದಿಲ್ಲ, ಹೊಸ ವಾಹನಗಳನ್ನು ಖರೀದಿಸುವುದಿಲ್ಲ. ಈ ರೀತಿ ಆಷಾಡದಲ್ಲಿ ಯಾವುದೇ ಶುಭಕಾರ್ಯಗಳು ನಿಷಿಧ್ಧವೇಕೆ ? ಇದಕ್ಕೆ ಯಾವುದೇ
ರೀತಿಯ ವೈಜ್ನಾನಿಕ ಕಾರಣಗಳಿವೆಯೇ ? ಏಕೆಂದರೆ, ಹಿಂದಿನವರು ಮಾಡಿದ ಪ್ರತಿಯೊಂದಕ್ಕೂ ಯಾವುದೋ ನಿರ್ಧಿಷ್ಟ ಕಾರಣಗಳಿರುತ್ತವೆ. ನಿಮ್ಮಲ್ಲಿ ಬಲ್ಲವರು ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಆಷಾಢ ಮಾಸ ಅಶುಭವೇಕೆ ?
ಉ: ಆಷಾಢ ಮಾಸ ಅಶುಭವೇಕೆ ?
In reply to ಉ: ಆಷಾಢ ಮಾಸ ಅಶುಭವೇಕೆ ? by vikashegde
ಉ: ಆಷಾಢ ಮಾಸ ಅಶುಭವೇಕೆ ?
In reply to ಉ: ಆಷಾಢ ಮಾಸ ಅಶುಭವೇಕೆ ? by veena
ಉ: ಆಷಾಢ ಮಾಸ ಅಶುಭವೇಕೆ ?