ಆಸೆ

ಆಸೆ

ಬರಹ

ಆಸೆ   
ಕಣ್ಣಿನ ಹನಿಗಳು ಆರುವ ಮುಂಚೆ ಮತ್ತೆ ನನ್ನ ಮುಂದೆ ನೀ ಬಂದು ಬಿಡು, ಒಮ್ಮೆ ನಕ್ಕು ಬಿಡುವೆ ಮನಸಾರೆ ನೀ ನನ್ನವಳೆಂದು,,,,,,,,

 

ನಿನ್ನ ಕಣ್ ತುಂಬಾ ನೋಡುವ ಆಸೆ ,

ಆ ಕಣ್ಣಿನಿಂದ ನಿನ್ನ ನೆನಪನ್ನು ನನ್ನ ಹೃದಯದಲ್ಲಿ ಸದಾ ಉಳಿಸಿಕೊಳ್ಳುವ ಆಸೆ ,

ನೀ ಬರುವ ದಾರಿಯಲ್ಲಿ ಹೂವ ಹಾಸಿಗೆಯ ಹಾಸಿ ಅದರ ಮೇಲೆ ನಿನ್ನ ನಡೆಸುವ  ಆಸೆ,  

ಮರೆಯದಿರು ಚಿನ್ನ ನನ್ನ ಎಂದಿಗೂ, ಎಂದು ನಿನಗೆ ಹೇಳುವ  ಆಸೆ,  

ನಾ ಬರೆದಿಟ್ಟ ಸಾಲುಗಳನ್ನು ನಿನಗೆ ತೋರಿಸುವ ಆಸೆ,


ನಿನಗೆ ಸಾವಿರ ಮಾತುಗಲ್ಲನು ಹೇಳಬೇಕು ಅನ್ನುವ ಅಸೆ,

ಚಿನ್ನ ರನ್ನ ಎಂದು ನಿನಗೆ ಮುಧಿಸುಥ ನನ್ನ ಬಾವು ಬಂಧನ ಧಲ್ಲಿ ನಿನ್ನ ತಬ್ಬಿ ಕೊಳ್ಳುವ ಅಸೆ,

ಪ್ರೀತಿ ಬಯಸಿ ಬಂಧೆ ನಾನು, ನನ್ನ ತಿರಸ್ಕರಿಸಿ ಹೊಧೆ ನೀನು ಇನ್ ಏನಿದೆ ಹೇಳು ನನಗೆ ಅಸೆ,

ನೀನು ಕೊಟ್ಟ ಮಾತು ಒಂದು ನೆರವೆರಿಶಧೆ ನನ್ನ ಬಿಟ್ಟು ಹೊಧೆ, ಹಾ ತಪುಗಲ್ಲನು  ನಿನಗೆ ತೋರಿಸುವ ಅಸೆ,

ನಿನ್ನ ನೆನಪಲ್ಲೇ ಕೊನೆಯಾ ಉಸಿರು ಬಿಡುವ ಅಸೆ,

 

 

ನಿನ್ನ ನೆನದು ನೆನದು ನನ್ನ ಮನಸ್ಸು  ಕಾಯುತಿದೆ  ನೀ ಬರುವ ದಾರಿಯನು,

ಹೇಳು ಚೆಲುವೆ ನೀ ಎಂದು  ಬರುವೆ

                                                        ಇಂತಿ ನಿನ್ನವ

                                                            ಸೀನು,,,,,,

                                                        ನಿನಗಾಗಿ ಕಾಯುತಿರುವೆನು...