ಆ ಲೇಸರ್ ಪ್ರಿಂಟರಿನಿಂದ ಇನ್ನು ದೂರ ಓಡೋದಷ್ಟೇ...

ಆ ಲೇಸರ್ ಪ್ರಿಂಟರಿನಿಂದ ಇನ್ನು ದೂರ ಓಡೋದಷ್ಟೇ...

ಬರಹ

ಆಫೀಸುಗಳಲ್ಲಿ ಸಾಮಾನ್ಯವಾಗಿ ಬಳಸುವ ಲೇಸರ್ ಪ್ರಿಂಟರುಗಳು ಸಿಗರೇಟಿನ ಹೊಗೆಯಲ್ಲಿರುವ ಕಣಗಳಷ್ಟೇ ತೊಂದರೆ ಕೊಡಬಲ್ಲದೆಂದು [:http://news.bbc.co.uk/2/hi/asia-pacific/6923915.stm|ಬಿ ಬಿ ಸಿ ವರದಿ ಮಾಡಿದೆ].

The humble office laser printer can damage lungs in much the same way as smoke particles from cigarettes, a team of Australian scientists has found.

ಬೆಂಗಳೂರಿನ ಹೊಗೆಯಿಂದಾಗಲೆ ಬ್ರಾಂಕೈಟಿಸ್ ರೀತಿಯ ತೊಂದರೆಗಳನ್ನನುಭಬಿಸಿದವರು ಖಂಡಿತ ಇನ್ನು ಪ್ರಿಂಟರುಗಳ ಹತ್ತಿರ ಸುಳಿಯಲಿಕ್ಕಿಲ್ಲ :-)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet