ಆ0ಜನೇಯನ ಮನದಲಿ ನೆನೆದರೆ ಸಾಲದೆ

ಆ0ಜನೇಯನ ಮನದಲಿ ನೆನೆದರೆ ಸಾಲದೆ

ಬರಹ

ಆ0ಜನೇಯನ ಮನದಲಿ ನೆನೆದರೆ ಸಾಲದೆ

ಅವನಿ0ದಾಗದ ಕಾರ್ಯ ಜಗದಲಿ ಏನಿದೆ[ಪ]

ಆಸು0ದರ ಮೂರುತಿ ಮನದಲಿ ನಿ0ತರೆ ಸಾಲದೆ

ಮಾರುತಿರಾಯನು ವಲಿದರೆ ಚಿ0ತೆಯು ಏನಿದೆ [ಅಪ]

ಸಾಗರವನ್ನೇ ದಾಟಿದ ಸಾಹಸಿಯಲ್ಲವೇ

ಸ0ಸಾರ ಸಾಗರವ ದಾಟಿಸಲವನಿಗಸಾದ್ಯವೇ

ಹನುಮನ ಹ್ರದಯವೆ ರಾಮನ ಮ0ದಿರವಲ್ಲವೆ

ಆ ಮಾರುತಿ ವಲಿದರೆ ರಾಮನು ನಿನ್ನವನಲ್ಲವೆ [1]