ಇಂಗ್ಲೀಷ್ ತರಬೇತುದಾರರಿಗೆ ಕೆಲಸವಿದೆ.. - Communicative English Faculties - 75 posts

ಇಂಗ್ಲೀಷ್ ತರಬೇತುದಾರರಿಗೆ ಕೆಲಸವಿದೆ.. - Communicative English Faculties - 75 posts

ಸ್ನೇಹಿತರೇ.. ದಯವಿಟ್ಟು ಗಮನಿಸಿ..!!

 

ಇಂಗ್ಲೀಷ್ ಹೇಳಿಕೊಡಲು ಸಾಧ್ಯವಿರುವ ತರಬೇತುದಾರರು ದಯವಿಟ್ಟು ಇಲ್ಲಿ ಗಮನಿಸಿ..
http://sl.techsathya.in/career

 

ಮೇಲಿನ ಕೊಂಡಿ ತೆರೆದುಕೊಳ್ಳದ ಪಕ್ಷದಲ್ಲಿ.. ಈ ಕೆಳಗಿನ ಮೂಲ ತಾಣವಿಳಾಸವನ್ನ ನೀವು ಉಪಯೋಗಿಸಬಹುದು

https://sites.google.com/a/techsathya.in/careers/home/englishfacultylaetus

 

ನನ್ನ ಸ್ನೇಹಿತರೊಬ್ಬರ ಕಂಪನಿಗೆ, ಇಂಗ್ಲೀಷ್ ತರಬೇತುದಾರರ ಅವಶ್ಯಕತೆ ಇದೆ.. ಕರ್ನಾಟಕದಾದ್ಯಂತ ಸುಮಾರು ೭೫ ಹುದ್ದೆಗಳಿವೆ..

ಸದಾವಕಾಶ ಉಪಯೋಗಿಸಿಕೊಳ್ಳಿ. ತಡ ಮಾಡದೇ.. ಅವಕಾಶ ಉಪಯೋಗಿಸಿಕೊಳ್ಳಿ.. :)

ನಿಮ್ಮೊಲವಿನ,
ಸತ್ಯ..:-)