ಇಂಟರ್ ನ್ಯಾಷನಲ್‌ ಡೇ ಆಫ್ ಆಕ್ಷನ್ ಫಾರ್ ರಿವರ್ಸ್

ಇಂಟರ್ ನ್ಯಾಷನಲ್‌ ಡೇ ಆಫ್ ಆಕ್ಷನ್ ಫಾರ್ ರಿವರ್ಸ್

ಅಕ್ಸೆಸ್ ಟು ಸೇಫ್ ವಾಟರ್: ಮಾವಳ್ಳಿಪುರದಲ್ಲಿನ ಅವಕಾಶಗಳು ಮತ್ತು ಸವಾಲುಗಳು.
ಎಂಬ ವಿಷಯದ ಕುರಿತಾದ ಕಾರ್ಯಾಗಾರವು,

ದಿನಾಂಕ: ಮಾರ್ಚ್, ೧೪ ಗುರುವಾರ 10.00am-1.00pm ತನಕ

ಸ್ಥಳ: FRLHT ಆಯುರ್ವೇದ ಆಸ್ಪತ್ರೆ ಹಾಲ್, ಮಾವಳ್ಳಿಪುರ. ದಲ್ಲಿ ನಡೆಯಲಿದೆ.

ಇಂಟರ್ ನ್ಯಾಷನಲ್‌ ಡೇ ಆಫ್ ಆಕ್ಷನ್ ಫಾರ್ ರಿವರ್ಸ್ ಸಂದರ್ಭದಲ್ಲಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ತಂತ್ರಜ್ಞಾನ, ದಲಿತ ಸಂಘರ್ಷ್ ಸಮಿತಿ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಾಗಾರಕ್ಕೆ ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸಲು ನೋಂದಾಯಿಸಿಕೊಳ್ಳಲು ಶಶಿಕಲಾ ಅಯ್ಯರ್ ಅವರನ್ನು ಸಂಪರ್ಕಿಸಿ 080-26713559/60 ಅಥವಾ shashi@esgindia.org ಗೆ ಮೇಲ್ ಮಾಡಿ.
ನಮ್ಮ ವಿಳಾಸಗಳು:

ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್ ®-ಟ್ರಸ್ಟ್
1572, 36 ನೇ ಕ್ರಾಸ್, 100 ಫೀಟ್ ರಿಂಗ್ ರೋಡ್,
ಬನಶಂಕರಿ ಎರಡನೇ ಹಂತ,
ಬೆಂಗಳೂರು 560070. ಭಾರತ
ದೂರವಾಣಿ: 91-80-26713559-3561
ಧ್ವನಿ / ಫ್ಯಾಕ್ಸ್: 91-80-26713316
ಇ-ಮೇಲ್: esg@esgindia.org
ವೆಬ್: www.esgindia.org

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ತಂತ್ರಜ್ಞಾನ ಇಲಾಖೆ
ಸೈನ್ಸ್, ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು-560 012
ದೂರವಾಣಿ: +91-080-2334 1652/2334 8848/2334 8849
ಫ್ಯಾಕ್ಸ್: +91-080-2334 8840
ಇಮೇಲ್: ars@kscst.iisc.ernet.in /
rainmanskumar@yahoo.com

ದಲಿತ್ ಸಂಘರ್ಷ್ ಸಮಿತಿ(ಎಸ್)
ಮಾವಳ್ಳಿಪುರ, ಶಿವಕೋಟೆ ಪೋಸ್ಟ್
ಹೆಸರಘಟ್ಟ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು
ಬೆಂಗಳೂರು-560089
ಮೊಬೈಲ್: 9448174834