ಇದು ನನ್ನ ಅನ್ಥರಾಳದಿನ್ದ ಬಂದ ಅನಿಸಿಕೆ
ಹಲೋ ಸ್ನೇಹಿತರೇ
ಹೆಸರು, Chandrashekar
ಊರೂ, Bengalore (Malleswaram) ಸ್ವಂತ ಉರು ಹೊನ್ನಾವರ (ಉತ್ತರ ಕನ್ನಡ)
ಕೆಲಸ, OFFICE BOY in Software Companyಯಲ್ಲಿ (small Company 6 employs)
ನಾನು 10ನೇ ಕ್ಲಾಸ್ ಪಾಸಾಗಿದ್ದೇನೇ. ಯಾವಾಗ್ಲೂ officalli ಕುತ್ಗೊಂಡೆ ಈರ್ಬೇಕು ತೂನ್ಬಾ ಬೇಜಾರು ಆಗ್ತಾ ಇದೆ.
ಆದ್ರೂ ನಾನು ಇಲ್ಲೇ COMPUTER ಕಲ್ತಿದ್ದೇನೆ (Basic Networking, Hardware,software instalation, photoshopಲ್ಲಿ ನಮ್ಮ companyಯಲ್ಲಿ work ಮಾಡುವಂತ prajectige small small buttens, icons, couler cominations nane madi koduttene ಆದರೂ ಅಪರೂಪ (4 or 6 months) ನನಗೆ ಇಂಗ್ಲೀಷ್ ಮಾತಡ್ಳಿಕ್ಕೆ ಬರೋದಿಲ್ಲ ( only kannada) ನನಗೆ ಸಂಬಳ 3500ರೊ ಕೊಡ್ತಾರೆ. ನಾನು ಇಲ್ಲಿ 3 ವರ್ಷದಿಂದ ಕೆಲ್ಸಾ ಮಾಡ್ತಾ ಇದ್ದೇನೆ. ಒಂದೇ ಕಡೆ ಇದ್ದು ಬೇಜಾರ್ ಆಗಿದೆ ನಂಗೆ ಇಲ್ಲಿ ಯಾರು ಪ್ರೆಂಡ್ಸ್ ಇಲ್ಲ ಬೇರೆ ಕಡೆ ಕೆಲ್ಸ್ ನೋಡ್ಬೇಕು ಅನ್ಕೊಂದಿದ್ದೇನೆ ಆದ್ರೆ ಎಲ್ಲೂ ಒಳ್ಳೆಯ ಕೆಲ್ಸಾ ಸಿಕ್ತಾ ಇಲ್ಲ ಎಲ್ಲಾ ಏನು ಓದಿದ್ದಿಯಾ ಅಂತಾ ಕೇಳ್ಳ್ತಾರೆ ನಾನು computer ಸ್ವಲ್ಪ ಕಲ್ತಿದ್ದೇನೆ ಕಾರಣ. ಇಂಗ್ಲೀಷ್ ಮಾತಡ್ಳಿಕೆ ಬರೋದಿಲ್ಲ ಆದ್ರೂ ಸ್ವಲ್ಪ ಸ್ವಲ್ಪ ಮಾತಡುತ್ತೇನೆ. ಇದೆಲ್ಲಾ ಏನಕ್ಕೆ ಬರಿತಿದ್ದೇನೆ ಅಂತ ನಿಮಗೆಲ್ಲ ಗೊತ್ತಿರಬಹುದು?
nanna e-mail id, svnaik.p@gmail.com
ಒಂದೇ ಒಂದು ಮಾತು ಏನಾದರೂ ತಪ್ಪಿದ್ದಲ್ಲಿ ಕ್ಸಮಿಸಿ ಕ್ಸಮಿಸಿ ಕ್ಸಮಿಸಿ ಕ್ಸಮಿಸಿ ಕ್ಸಮಿಸಿ...................
ಇಂತಿ ನಿಮ್ಮ ಗೆಳಯ
ಚಂದ್ರಶೇಖರ
Comments
ಉ: ಇದು ನನ್ನ ಅನ್ಥರಾಳದಿನ್ದ ಬಂದ ಅನಿಸಿಕೆ