ಇದು ನಮ್ಮ ರಾಜಕಾರಣ By ಕೆ.ಎಂ.ವಿಶ್ವನಾಥ on Tue, 01/22/2013 - 11:32 ಕವನ ಕುರ್ಚಿ ಆಸೆಗಾಗಿ ಮೊದಲು ಭಾಷಣ !ನಾವೆಲ್ಲಾ ಒಂದೆ ಎಂಬುವುದು ಕಾರಣ !ಅಧಿಕಾರದ ಸಲುವಾಗಿ ಹಿಡಿದರು ಚರಣ !ಅಧಿಕಾರ ಬಂಧಮೇಲೆ ಆಚರಿಸೋಣ !ಕುರ್ಚಿ ಮೇಲೆ ಕುಳಿತು ಮಾಡೋಣ ! ರಾಜಕಾರಣ !ನಾ ಮೇಲೆ ನೀಮೇಲೆ ಎಂದಾಡಿಕೊಳ್ಳೋಣ !ಕೊನೆಯಲ್ಲಿ ದೇಶದ ಆಸ್ತಿ ಕೊಳ್ಳೆ ಹೊಡಿದುಓಡಿ ಹೋಗೊಣ !ಇದು ನಮ್ಮ ರಾಜಕಾರಣ ! Log in or register to post comments