ಇದು ಸರಿಯೇ ನಲ್ಲ...? By Maalu on Sun, 10/07/2012 - 14:02 ಕವನ ಕೊರಳಿಗೆ ಹರಳಿನ ಮಾಲೆ ಕಿವಿಗೆ ತೂಗವ ಓಲೆ ಕೂಳಿಗೆ ಬೆಳ್ಳಿಯ ತಟ್ಟೆ ನಲ್ಲ, ಇವೆಲ್ಲವ ಮರೆಯದೆ ಕೊಟ್ಟೆ ಆದರೆ.... ಎದೆಗೆ ಬೇಕಾದ ಒಲವನ್ನೇಕೆ ಕೊಡುವದ ಮರೆತು ಬಿಟ್ಟೆ? -ಮಾಲು Log in or register to post comments