ಇದು ಹೃದಯಗಳ ವಿಷಯ....

ಇದು ಹೃದಯಗಳ ವಿಷಯ....

ಕವನ

"ಮನಸಿನ ಮಾತು ತಿಳಿಯುವದು ಹೇಗೆ

 ಬಯಸುವ ಕಣ್ಣಗಳಿಗೆ ಹೇಳುವದು ಹೇಗೆ

  ಹೃದಯದ ಪಿಸುಮಾತಿದು

  ತುಸು ಅಂಜಿಕೆ ನನಗೆ

  ಕದ್ದು ಕೇಳುವ ಹಾಗಿಲ್ಲಾ

  ಮುದ್ದು ಮಾಡುವ ಹಾಗಿಲ್ಲಾ

  ಕಾರಣ ಕೇಳುವ ಹಾಗಿಲ್ಲಾ

  ಇದು ಹೃದಯಗಳ ವಿಷಯ ಅಷ್ಟು ಸರಳಲ್ಲಾ.....!

 

Comments