ಇದು ’ಡ್ರಿಪ್ ಇರ್ರಿಗೇಶನ್”ಪದ್ಧತಿ !

ಇದು ’ಡ್ರಿಪ್ ಇರ್ರಿಗೇಶನ್”ಪದ್ಧತಿ !

ಬರಹ

ತೆಂಗಿನ ಮರಕ್ಕೆ ’ಡ್ರಿಪ್ ಇರ್ರಿಗೇಶನ್ ಪದ್ಧತಿ ’ಯ ಪ್ರಕಾರ (ದೊಡ್ಡ ಪೈಪುಗಳಿಗೆ  ಚಿಕ್ಕ ಕೊಳವೆಗಳನ್ನು ಸೇರಿಸಿದ್ದಾರೆ) ನೀರಿನ ಪೂರೈಕೆ ನಡೆಯುತ್ತದೆ. ಬೇರೆ ಬೆಳೆಗಳಾದ ಬಾಳೆ, ಮತ್ತು ಅಡಕೆಗೂ ಇದನ್ನೇ ಅಳವಡಿಸಬಹುದು. ಮಂಗಳೂರು ಕಡೆ ನಾನು ನೋಡಿದಂತೆ ಪ್ರತಿಮನೆಯ ಮುಂದೆಯೂ ಜನರು ಪೈಪ್ ಗಳಲ್ಲಿ ಅವರ ಪುಟ್ಟ ಕೈದೋಟಗಳಿಗೆ ನೀರುಣಿಸುವ ಸಾಮಾನ್ಯ ನೋಟ ನಿಜಕ್ಕೂ ಅನುಕರಣೀಯ !

 

-ಚಿತ್ರ-ವೆಂಕಟೇಶ್