ಇದೆ ಇದರ ಹೆಸರು !! ಹಾಸ್ಯ , ನಗು, ಸ್ವಲ್ಪ ಬಾವುಕತೆ , ಅಳಿಯಂದಿರ ತುಂಟಾಟ , ಚೇಷ್ಟೆ ಗಳೊಡನೆ ಬಿಂದಾಸ್ ಅಂದಿನ ಭಾನುವಾರ !!!!
ಕಳೆದ ಭಾನುವಾರ ಪ್ರಕಾಶ್ ಹೆಗ್ಡೆ ಯವರ ''ಇದೆ ಇದರ ಹೆಸರು '' ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವಾಡಿಯ ರಸ್ತೆಯಲ್ಲಿನ ವಾಡಿಯಾ ವರ್ಲ್ಡ್ ಕಲ್ಚರ್ ಸೆಂಟರ್ ನಲ್ಲಿ ನಡೆಯಿತು.ಪುಸ್ತಕ ಬಿಡುಗಡೆ ಜೊತೆಗೆ ಬ್ಲಾಗ್ ಮಿತ್ರರ ಸಂಗಮ , ಪರಸ್ಪರ ಪರಿಚಯ , ನಗು, ಹರಟೆ, ಬ್ಲಾಗ್ ಅಳಿಯಂದಿರ ತುಂಟಾಟ , ರುಚಿಯಾದ ತಿಂಡಿ ಎಲ್ಲಾ ಇತ್ತು. ಹಾಸ್ಯಕ್ಕೆ ಕೊರತೆ ಇರಲಿಲ್ಲ ನನ್ನ ಕ್ಯಾಮರಾಗೆ ಸಿಕ್ಕ ಕೆಲವು ಹಾಸ್ಯ ಸನ್ನಿವೇಶಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ನಗು ಬೇಕಾದವರಿಗೆ ಹೊಟ್ಟೆ ತುಂಬಾ ನಗು ಗ್ಯಾರಂಟೀ !!! { ಶಾಸನ ವಿಧಿಸಿದ ಎಚ್ಚರಿಕೆ :- ಇದು ಕೇವಲ ಹಾಸ್ಯಕ್ಕಾಗಿ , ಯಾರನ್ನೂ ಹಂಗಿಸುವುದಕ್ಕಲ್ಲ ,ಯಾರಿಗಾದರು ಸಿಟ್ಟು ಬಂದರೆ ನಿಮ್ಮ ಮುಂದಿನ ಕಂಪ್ಯೂಟರ್ ಸ್ಕ್ರೀನ್ ಮೇಲೆ ತೀರಿಸಿಕೊಳ್ಳಲು ಕೋರಿದೆ}ಬನ್ನಿ ನಿಮಗೆ ಸ್ವಾಗತ.
ಯಾರಗೂ ಹೇಳ್ಬೇಡಿ ಬೊಕೆ ಕೆಳಗೆ ಪ್ರಕ್ಕೂ ಮಾಮನ ಲವ್ ಲೆಟರ್ ಇದೆ !!! |
ಫಾಲೋ ಮಿ ಅಂದ್ರು ಮೇಡಂ !!! ಯಾರೂ ನೋಡ್ತಾ ಇಲ್ಲ ಅಂತಾ ಸಮಾಧಾನ ಯಜಮಾನರಿಗೆ !!!! |
ವೈಜ್ಞಾನಿಕವಾಗಿ ಜೊತೆಯಾಗಿ ಸಾಗೋಣ ಅಂತಾನೆ ಬಂದರೂ ಸುಧೀಂದ್ರ ಹಾಲ್ದೊದ್ದೆರಿ ದಂಪತಿ. |
ಅರ್ಧ ಕಪ್ ಕಾಫಿ ಕೊಡಿ !!! ಇನ್ನರ್ಧ ನಗು ಸಿಗುತ್ತೆ !!!! |
ಇನ್ನೂ ಇದ್ಯಾ !!! ನಂಗೆ ಜಾಸ್ತಿಬೇಕೂ !!!! |
ಇಲ್ಲಿ ಏನ್ ನಡೀತಿದೆ ಬ್ಲಾಗ್ ಲೋಕದ ಜನ ಯಾರು ಒಂದೂ ಗೊತ್ತಾಗ್ತಿಲ್ಲ !!! |
ಇವತ್ತು ಗಾದೆಗಳಿಗೆ ರಜಾ ಕೊಟ್ಟಿದ್ದೇನೆ !!!!! |
ಈ ಪುಸ್ತಕ ಓದಿದ ಮೇಲೆ ಎಷ್ಟು ಗಾದೆಗಳು ಬರುತ್ತವೋ ಗೊತ್ತಿಲ್ಲ !!!! |
ಇವರು ಗಾದೆಗಳ ಭಂಡಾರ ಕಣ್ರೀ . |
ಇದು ಯಾರ ಕೈ ಸಾರ್ ???? ಕೈ ಕಮಾಂಡ್ . |
ಸ್ವಲ್ಪ ತಡೀರಿ ಕಾಫಿ ಕುಡಿದು ಗಾದೆ ಹೇಳ್ತೀನಿ . |
ಇವರೇ ಆ ಪುಸ್ತಕದ ನಿಜವಾದ ಹೆಸರು !!!! |
ನಮ್ಮಿಬ್ಬರ ಖುಷಿಯನ್ನು ಹೇಳಲು ಪದಗಳು ಸಾಲವು. |
ಈ ಹೈ ಕಮಾಂಡ್ ಇಲ್ಲದಿದ್ರೆ , ಇವತ್ತು ಪುಸ್ತಕ ಇರ್ತಿರ್ಲಿಲ್ಲ . |
ಪತಿಯ ಸಾಧನೆಗೆ ಹೆಮ್ಮೆಪಡುವ ಆ ಸುಂದರ ಕ್ಷಣ !!!!! |
ಪತಿಯರು ಅತ್ತ ಬ್ಯುಸಿ ಸತಿಯರು ಇತ್ತ ಬ್ಯುಸಿ !!!! |
ಆಮೇಲೆ ಏನಾಯ್ತು ??? |
ಯಾವುರವ್ವ?? ಇವ ಯಾವುರವ್ವ!!!!!!!! ಏನ್ ಚಂದಾ ಕಾಣಿಸ್ತಾನೆ !!!!!! |
ಅಳಿಯಂದಿರು ಸ್ಕೆಚ್ ಹಾಕ್ತಿದ್ರೂ !!!! ಯಾರಿಗೆ ???? |
ಸ್ನೇಹಕ್ಕೆ ಕಾಮೆಂಟ್ ಹಂಗಿಲ್ಲಾ ಅಂದ್ರು ಯೆಳವತ್ತಿ!!! |
ಈ ಯು .ಎಫ್.ಓ .ಯಾರದು.???? |
ಇಷ್ಟೊತ್ತಾದ್ರೂ ಬರಬೇಕಾದವರು?? ಬಂದಿಲ್ಲಾ ಕ್ಯಾಮರ ತಂದಿದ್ದು ವೇಸ್ಟು !!!! |
ನಾನ್ ಕನ್ನಡ ಬ್ಲಾಗ್ ಲೋಕದ ರಜನಿಕಾಂತ್ !!!!! ಎಂಗೆ ???? |
ನೀ ಇರಲು ಜೊತೆಯಲ್ಲಿ ....................ಬಾಳೆಲ್ಲ ಹಸಿರಾದಂತೆ !!! |
ಈ ಹುಡುಗ ಹೃದಯ ಕದ್ದುಬಿಟ್ಟಾನು ಜೋಕೆ!!!!! |
ಈ ಪ್ರೀತಿ ಅಂದ್ರೇನು ????? |
ಇಬ್ಬರೂ ಈ ಕಡೆ ತಿರುಗಿ ಜೊತೆಯಾಗಿ ನಕ್ಕಿದ್ದರೆ!!!!! |
ಸಂತೋಷಕ್ಕೆ ಹಾಡೂ ಸಂತೋಷಕ್ಕೆ !!! |
ಬ್ಲಾಗ್ ಲೋಕದ ತುಂಟ ಅಳಿಯಂದಿರ ಸೈನ್ಯ . |
ಬಲು ಅಪರೂಪ ನಮ್ ಜೋಡಿ !!ಎಂತ ಕಛೇರಿಗೂ ನಾವ್ ರೆಡಿ . |
ಅವಿವಾಹಿತ ಅಳಿಯಂದಿರ ತುಂಟಾಟ !!! |
ಜೇಬಿನೊಳಗೆ ಕೈ ಹಾಕಿಕೊಂಡು ನಕ್ಕರೆ ಎಷ್ಟು ಮಜಾ ಗೊತ್ತಾ ???? |
ಹೊಸ ಜನರ ದಂಡಿನ ನಡುವೆ ದೀಪಕ್ ವಸ್ತಾರೆ ನಕ್ಕಾಗ !!! |
ಚೆನ್ನಾಗಿದ್ದೀರಾ ಸರ್ . |
ನಂಜುಂಡ ಭಟ್ ಶೂಟಾಟ!!!! |
ಫೋಟೋ ಲೆನ್ಸ್ ನಲ್ಲಿ ವಾಹ್ ಸೂಪರ್ !!!!! "ಎಂತಾ ಚಂದ ಕಾಣಿಸ್ತಾಳೆ ಚೆಲುವಿ ಯವ್ವ " |
ನಾ ಮಾಡಿದ್ದನ್ನ ಯಾರಿಗೂ ಹೇಳ್ಬೇಡಿ , ಪ್ಲೀಸ್ !!! |
ಇದು ಚೆನ್ನಾಗಿದೆ ನಂಗೆ ಒಂದು ಕಾಪಿ ಕೊಡಿ . |
ನಾವು ಬಂದೆವ ವರದಿಯನ್ನು ಮಾಡೋದ್ದಕ್ಕ!!! |
ಪಡೆಯಪ್ಪ !!! [ರಜನಿ ಸ್ಟೈಲು ] |
ನಕ್ಕರೆ ಅದೇ ಸ್ವರ್ಗ , |
ದಿನಕರ ಮೊಗೆರ ಮೋಹನ ರಾಗ ಹಾಡಿದಾಗ !!!! ಪತ್ನಿ ಪಕ್ಕ ಇರ್ಲಿಲ್ಲ ಬಿಡಿ. |
ಹಲೋ ,ತಾಳು ಇಲ್ಯಾವನೋ ಈಡಿಯಟ್ ನನ್ನ ಫೋಟೋ ತೆಗೀತಾ ಇದಾನೆ!!!!!. |
ನಂಗೆ ಕೋಪ ಬಂದಿದೆ ,ಸಮಾರಂಭಕ್ಕೆ ಬರ್ತಿಯೋ ಇಲ್ವೋ ಹೇಳು ??? |
ನಂಗೆ ಸಿಟ್ಟು ಬಂದ್ರೆ ಅಷ್ಟೇ !!!!! |
ಆಹ್ ಅಳಿಯನ್ದ್ರೂ ಪತ್ತೆ ಇಲ್ವಾ !!! |
ಸಾರ್ಥಕ ನಗುವಿನ ಸರದಾರ !!! |
ಬೇಜಾರ ???ಬಾ ಅರ್ಧ ಕಪ್ ಕಾಫಿ ಕುಡಿಯೋಣ !!!! |
ಹೆಂಡತಿ ಪಕ್ಕ ಇರಲಿಲ್ಲ ಸಧ್ಯ!!! ನಾನು ಸೀಟಿ ಹೊಡೆದದ್ದು ಹೀಗಿತ್ತು . |
ರೀ ನೀವ್ಯಾಕ್ರಿ ಸೀಟಿ ಹೊಡೆದ ಫೋಟೋ ತೆಗೆದ್ರಿ ?? |
ಏನಾದರೂ ಮಿಸ್ ಆಯ್ತಾ ??? |
ಸಧ್ಯ ನಾನ್ ಏನೂ ಮಾಡ್ಲಿಲ್ಲ ಒಳ್ಳೆದಾಯ್ತು. |
ಬಹಳ ತುಂಟ ಈ ಪಕ್ಕೂ ಮಾಮ . |
ಈ ಯೂ ಎಫ್.ಓ. ಯಾರದು ??? ನೆತ್ತಿಯಮೇಲೆ ಸೂರ್ಯನ ಅವತಾರ??? |
ನಂಗೆ ಕೊಡೊ ಚಾಕಲೇಟು !! |
ನಾ ಹಿಂಗೆ ಕೂತ್ರೆ ಯಾರಿಗೂ ಕಾಣಲ್ಲ. |
ಅಯ್ಯ ಅಳಿಯನ್ದಿರೆ ಇಲ್ಲಿ ಕೇಳಿ. ಹಿತೋಪದೇಶ. |
ಹಾಡಿನ ಮೋಡಿಗಾರ ಈ ಗಾಯಕ !!! |
ತಾಳಿ ಸಾರ್ ಸ್ವಲ್ಪ !!!!! |
ಕೇಸರಿ ಬಾತ್ ನಲ್ಲಿ ದ್ರಾಕ್ಷಿ ತುಂಬಾ ಇದೆ ಅಂದ್ರೂ !!!! |
ಭರವಸೆಯ ಭಾಷೆ !!! ಅಳಿಯ ದೇವರುಗಳಿಗೆ !!!!! |
ಅಳಿಯನ್ದಿರೆ ಹೆದರ ಬೇಡಿ ನನ್ನ ಕೂದಲ ಸಾಕ್ಷಿ ಯಾಗಿ ನಿಮಗೆ ದಾರಿ ತೋರುವೆ !!!!! |
ಅಳಿಯಂದಿರಿಗೆ ಹೇಗೆ ದಾರಿ ತೋರಲಿ?? |
ರೀ ಸುಮ್ನಿರ್ರಿ ಅಳಿಯಂದ್ರು ಮೊದಲು ಶಾಂತವಾಗಲಿ. |
ಸುಮ್ನಿರು ಅನಿಲ್ ನಿಂಗೆ ಎರೊಪ್ಲೆನ್ ಹತ್ತಿಸ್ತೀನಿ. |
ನಮ್ಮ ಅಳಿಯ ಜಾಣ ಜಿಂಕೆ ಮರಿ. |
ಪುಸ್ತಕ ಚೆನ್ನಾಗಿದ್ಯಾ ??? |
ಏನೂ ಅರ್ಥ ಆಗ್ತಿಲ್ಲ !!!! |
ನಾಚ್ಕೊಬೇಡಿ ಏಳವತ್ತಿ ತಲೆ ಎತ್ತಿ ನಗಿ, ಶಿವೂ ನೋಡಿ !!!! |
ಜ್ಯೂನಿಯರ್ ನಂಜುಂದ್ ಭಟ್ ಡೇ ಔಟ್ !!! |
ನೋಡ್ರೀ ನನ್ನ ಕಥೆ ಇಲ್ಲಿ !!!1 |
ದಿಗ್ವಾಸ್ ಮೋಡಿ ನೋಡಿ !!! |
ಲೆನ್ಸ್ ನಲ್ಲಿ ಫೋಕಸ್ ಮಾಡೋ ಮಜಾನೆ ಬೇರೆ!!! |
ಗಂಗಣ್ಣ ನನ್ನ ಕರಿಬೇಡಿ ಸ್ವಲ್ಪ ಲೇಟಾಯ್ತು.!!!! |
ಇಲ್ ಕೇಳಿ ಮಾದೆಸಾ !!! |
ಓ ನೀವೂ ಪ್ರಕಾಶ್ ಹೆಗ್ಡೆ !!! ಏನು ಭಾರಿ ನಗಸ್ತೀರಂತೆ !!!1 |
ನಿಮ್ಮನ್ನ ನೋಡಿದ್ರೆ ಆತ್ಮೀಯತೆಯ ನಗೂ ಬರುತ್ತೆ ಕಣ್ರೀ ಪ್ರಕಾಶ್ !!! |
ಈ ಅಂಕಲ್ ಬಲ್ ಕೀಟಲೆ ಮಾಡ್ತಾರೆ ಕಣ್ರೀ !!! |
ಯಾರ್ಯಾರ ಚಿತ್ರ ಯಾವ ಕ್ಯಾಮರದಲ್ಲೋ ????? |
ವಾವ್ ಸೂಪರ್ ಚಿತ್ರಾ !!!! |
ನೀವ್ ನಂಗೆ ಆ ಚಿತ್ರ ತೋರಿಸದೆ ಇದ್ರೆ ನೋಡಿ ಹೇಳ್ಬಿಡ್ತೀನಿ !!!!! |
ಯಾರ ಚಿತ್ರ ತೆಗೆಯಲಿ ??? |
ಇಬ್ಬರು ಸ್ನೇಹಿತರ ನಡುವೆ ತೂರಿಬಂದ ಕೈ ಯಾವುದು ??? |
ಆಪತ್ತಿಗೆ ಆದವನೇ ನೆಂಟ !!! ಅಂದು ಬಿಟ್ಟ ಈ ತುಂಟಾ!!!! |
ನೆಮ್ದಿಯಾಗಿ ಇರಕ್ಕೆ ಬಿಡಲ್ಲಾ ಈ ನಿರ್ದೇಶಕರೂ !! |
ಇದೆ ಪುಸ್ತಕ ನೀವ್ ಕಾಯ್ತಾ ಇದ್ದದ್ದು !!!! ನೋ ಕಾಂಪ್ಲಿಮೆಂಟ್ ಕಾಪಿ ಸರ್ !!!! |
ಚುಟುಕ ಕವಿ ಪಕ್ಕ ಹೆಚ್ಚು ಹೊತ್ತು ಕೂತರೆ ನನ್ನ ಮೇಲೂ ಚುಟುಕ ಬರದು ಬಿಡ್ತಾರೆ , ಬೇಗ ಜಾಗ ಖಾಲಿ ಮಾಡ್ಬೇಕು. |
ಅಕ್ಷರ ಅರಸಿಬಂದ ಜನ !!! |
ಚೈತನ್ಯದ ಚಿಲುಮೆ ಗೆ ಜೈ ಹೋ.......!!! |
ಆಗ ಪ್ರಾಕ್ಟೀಸ್ ಮಾಡಿದ್ದು ಸರಿ ಹೋಯ್ತು.!!!! |
ಸಾರ್ ನೀವ್ ರಘು ದೀಕ್ಷಿತ್ ತರಾ ಕಾಣ್ತೀರ !! [ ನಿನ್ನ ಪೂಜೆಗೆ ಬಂದೆ ಮಾದೆಸ್ವರಾ ] |
ನಮ್ ಜೊತೆ ಮುಕ್ತಾ ಮಂಗಳ ಅತ್ತೆ ನಕ್ಕರೂ!!!!! |
ಕೈ ಕೈ ಮಿಲಾಯಿಸ್ತಾ ಇಲ್ಲ !!ಪ್ರೀತಿಯ ಹಂಚಿಕೆ ಅಷ್ಟೇ. |
ಕನ್ನಡ ಚಿತ್ರ ನೋಡಿ ಪ್ಲೀಸ್ !!! |
ಜಡೆ ಮಾಯಸಂದ್ರದ ಮ್ಯಾಜಿಕ್ !!! ಕೋಮಲ್ ರಿಂದ ನಗೆ ಮಾತುಗಳ ಹಬ್ಬ |
ತಲೆ ಹಿಡಿದು ಕೊಂಡು ನಕ್ಕರು ಇಲ್ಲಿ !!!! |
ಸಧ್ಯ ಹೆಂಡತಿ ದೂರ ಇದಾಳೆ , ಹೆಂಡತೀರ್ ಬಗ್ಗೆ ಒಂದು ಚುಟುಕ ಎಸ್ದೆಬಿಡ್ತೀನಿ!!! |
ಈ ಪುಸ್ತಕ ನಾ ತಗೊಂಡು ಹೋಗಲಾ ??? |
ಇಲ್ಲಿಗೆ ಬರೋ ಮುಂಚೆ ದೇವಸ್ತಾನಕ್ಕೆ ಹೋಗಿದ್ದೆ , ಪೂಜಾರಿ ಕುಂಕುಮ ಜೋರಾಗಿ ಎಳೆದು ಬಿಟ್ರೂ !!! |
ಇದೆ ಅದ್ರ ಹೆಸರು. |
ಬೆರಳೊಡನೆ ಆಟ !!!!ನೆನಪಿನ ನಾಗಾಲೋಟ.!!!! |
ಪ್ಲೀಸ್ ನನ್ನನ್ನು ನನ್ನ ಪಾಡಿಗೆ ಬಿಡಿ !!!! |
ನಿರೂಪಣೆಯಲ್ಲೇ ಚಮ್ಕಾಯ್ಸಿ ಚಿಂದಿ ಉಡಾಯ್ಸಿದ್ರೂ ಇವರೂ !!! |
ಎರಡು ಅದ್ಭುತ ಪ್ರತಿಭೆಗಳ ಸಮಾಗಮ !! ಹೃದಯದಲಿ ನಗು ಅರಳಿದ ಆ ಕ್ಷಣ !!! |
ಜಡೆ ಮಾಯಸಂದ್ರದ ಪಟೇಲರ ಜೊತೆ ಚುಟುಕಗಳ ರಾಜ !!!! |
ಇಲ್ಲೊಬ್ಬ ಮರಿ ಛಾಯಾಗ್ರಾಹಕ !!!! ಏನೇನ್ ತೆಗೆದಿದ್ದಾನೋ ದೇವರಿಗೆ ಗೊತ್ತು. |
ನಿಮ್ಮೆಲ್ಲರ ಪ್ರೀತಿಗೆ ಧನ್ಯ !!!! |
ಮತ್ತೊಂದು ಹಾಡು ಹುಟ್ಟುವ ಸಮಯ !!! |
ಸಮಾರಂಭ ತುಂಬಾ ಚೆನ್ನಾಗಿತ್ತು ಅಂದ್ರೂ ಇವರೂ !!!! |
ಈ ಗಂಡಸರು ನಮ್ಮನ್ನು ಮರ್ತೆ ಬಿಡ್ತಾರೆ ಕಣ್ರೀ !!!! |
ಇವರ ಮಾತಿಗೆ ನನ್ನ ಬೆಂಬಲ ಇದೆ. |
ನಗೋಣ ಬನ್ನಿ ಅಂದ್ರೂ ನಾಗರಾಜ್ !!! |
ನಾನು ಬರ್ತೀನಿ ತಾಳಿ ಅಂದ್ರೂ ಪರಾಂಜಪೆ. |
ಯಾಕೆ ಯಾರು ನಗ್ತಿಲ್ಲಾ ??? |
ಇಲ್ಲಿ ನಕ್ಕವರು ಯಾರು ??? ನೀವೇ ಹೇಳಿ . |
ಫೋಟೋ ತೆಗೆಯೋ ಕ್ಯಾಮರ ದ ಬಣ್ಣ ಹಾಗು ಪುಸ್ತಕದ ಬಣ್ಣ ಮ್ಯಾಚಿಂಗ್ ಮ್ಯಾಚಿಂಗ್ !!! ಸ್ಮೈಲ್ ಪ್ಲೀಸ್ |
ನಮ್ಮಪ್ಪ ಹೀರೋ ಗೊತ್ತಾ ?????? ಅಂದಾ ಮರಿ ಹೀರೋ !!! |
ಯಾರ ಕೊರಳಿಗೆ ಯಾವ ಕ್ಯಾಮರ ಯಾವ ಜಾಣ ಹೇಳುವಾ !!!! ಅಂದ್ರೂ ಚೇತನ ಭಟ್. |
ಪುಸ್ತಕಾ ಸರಿಯಾಗಿ ಇಟ್ಟು ಕೊಳ್ಳಿರಪ್ಪಾ ಇಲ್ಲಾಂದ್ರೆ ಪೋಲಿಸ್ ಸ್ಟೇಶನ್ ನೆನಪಾಗುತ್ತೆ!!! |
ಈ ಯು .ಎಫ್ ಓ ಯಾರದು ?? ಎಷ್ಟು ಡಿಗ್ರೀ ಬಾಗಿದೆ ??? |
ನನ್ ಎಜಮಾನ್ರೂ ಗ್ರೇಟ್ ಕಣ್ರೀ !! |
ದೆಹಲಿಯಿಂದ ಪ್ರೀತಿ ತಂದು ಎಲ್ಲರ ಜೊತೆ ಹಂಚಿಕೊಂಡ ಖುಷಿ ಸೀತಾರಾಂ ಸರ್ ಅವರದು. |
ಛೆ ಎಂತಾ ಕೆಲ್ಸಾ ಆಯ್ತು !!! |
ಇನ್ನು ಏನಾದರೂ ಕಾರ್ಯಕ್ರಮ ಇದ್ಯಾ ???? |
ಇದೆ ಅದರ ಹೆಸರು ಪ್ರೀತಿ ಯಿರಲಿ !!! ನಗು ನಗುತ್ತಾ ಕಾಮೆಂಟ್ ಹಾಕಿ. ನಮಸ್ಕಾರ. |
ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದಕೆ ನಿಮಗೆ ಥ್ಯಾಂಕ್ಸ್ . |
ನಿಮ್ಮ ನಗು ಹೀಗೆ ಇರಲಿ ಎಲ್ಲಾ ಬ್ಲಾಗಿಗರೂ ಸದಾಕಾಲ ನಗು ನಗುತ್ತಾ ಇರಲಿ.ನನ್ನ ನೆನಪಿರಲಿ ಹೋಗಿಬನ್ನಿ ನಮಸ್ಕಾರ .ಮತ್ತೆ ಸಿಗುವ. |