ಇದ್ದವರು ಮೂವರಲ್ಲಿ (ಎನ್.ದಿ ಎ, ಯುಪಿಎ ಮತ್ತು ತೃತೀಯ ರಂಗ ) ಉತ್ತಮರು ಯಾರು..?

ಇದ್ದವರು ಮೂವರಲ್ಲಿ (ಎನ್.ದಿ ಎ, ಯುಪಿಎ ಮತ್ತು ತೃತೀಯ ರಂಗ ) ಉತ್ತಮರು ಯಾರು..?

ಬರಹ

ಚುನಾವಣೆ ಬಂದಾಗ ಮಾತ್ರ ಜನಸಾಮಾನ್ಯರನ್ನು ನೆನಪಿಸಿಕೊಳ್ಳುವ ನಮ್ಮ ರಾಜಕೀಯ ಮುತ್ಸದ್ಧಿಗಳು, ೫ ವರ್ಷ ಅಧಿಕಾರವಧಿಯಲ್ಲಿ ಒಮ್ಮೆಯೂ ನೆನಪಿಸಿಕೊಳ್ಳುವುದಿಲ್ಲ. ಹೀಗಿರುವಾಗ ಈ ಚುನಾವಣೆಯಲ್ಲಿ ಯಾರಿಗೆ ಮತ ಹಾಕುವುದು ಸೂಕ್ತವೆಂದು ನಿಮಗನ್ನಿಸುತ್ತೆ. ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ೫ ವರ್ಷಕ್ಕೆ ಸೂಕ್ತ ವ್ಯಕ್ತಿ/ಪಕ್ಷ ಯಾವುದು?

ನಿಮ್ಮ ಅಭಿಪ್ರಯಗಲ್ಲನ್ನು ಮುಕ್ತವಾಗಿ ತಿಳಿಸಿ. ಸಮಾನ ಮನಸ್ಕರ ಜೊತೆಗೂಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet