ಇನ್ನೊಂದುಬಾರಿ...!! - ಪ್ರಸೂನ ರವೀಂದ್ರನ್ ತೆಲುಗು ಕವನಕ್ಕೆ ಕನ್ನಡಾನುವಾದ
ಕವನ
ಹನಿಯಾಗಿ ಉದಿರಿಹೋದ ಮೋಡವನ್ನು
ಆಕಾಶ ಮರಳಿ ಪಡದಂತೇ
ಕಳೆದುಕೊಂಡ ಆತ್ಮೀಯರನ್ನು
ಮನುಷ್ಯ ಮರುಪಡೆಯುವಂತಿದ್ದರೇ
ಎಷ್ಟು ಚೆನ್ನಾಗಿದ್ದೀತು!
ಮರೆತುಹೋದ ಹಾದಿಯಲ್ಲಿ
ಮತ್ತೇ ನದಿ ಹರಿದುಬಂದಂತೇ
ಕಳೆದುಹೋದ ಕಾಲದ ತಗ್ಗಿನಲ್ಲಿ
ವರ್ತಮಾನವನ್ನು ಸೇರಿಸುವದಾದರೋ
ಎಷ್ಟು ಛಂದ!
ಈ ದಡ
ಇಷ್ಟಬಿದ್ದೇ ಸೇರಿರುವ ಗಮ್ಯವಾಗಿದ್ದರೂ
ಅಸಂತೃಪ್ತಿಯಿಂದ ಕೈಬಿಟ್ಟು ಹೋಗುತ್ತಿರುವ
ಪ್ರತಿ ಕ್ಷಣವೂ
ನಾಚುವಹಾಗೆ
ಬಾಲ್ಯವನ್ನು ತೋರಿಸುವೆನೋ!
Origina Source: మరొక్కసారి ..
Comments
ಉ: ಇನ್ನೊಂದುಬಾರಿ...!! - ಪ್ರಸೂನ ರವೀಂದ್ರನ್ ತೆಲುಗು ಕವನಕ್ಕೆ ...