ಇನ್ನೊಂದು ನಾಟಕ ನೋಡಲು ತಯಾರಾಗಿ!!
ಬರಹ
ಇನ್ನೊಂದು ನಾಟಕ ನೋಡಲು ತಯಾರಾಗಿ!! ದೇವೇ ಗೌಡ ಮತ್ತು ಆತನ ಕುಟುಂಭದವರಿಂದ ಇನ್ನೋಂದು ನಾಟಕ ತಯಾರಗುತ್ತಿದೆ. ೨೦ ತಿಂಗಳ ಹಿಂದೆ ದೇವೆಗೌಡ ಅಭಿನಯಿಸಿದ ಕಣೀರ ಪಾತ್ರ ಈ ಸಾರಿ ಕುಮಾರ ಸ್ವಾಮಿ ಅವರಿಗೆ. ಬಿ. ಜೇ. ಪಿ ಗೆ ಕೈ ಕೊಡುವ ದಳ. ಅಪ್ಪ ಮಗನ ಕೋಪ, ಕೊನೆಗೆ ಚುನಾವಣೆ. ಮಗ ಮಾತಿಗೆ ತಪ್ಪೊಲ್ಲ ಅಪ್ಪನ ಸಿಧಾಂತ ಹಾಳಗೊಲ್ಲ. ಯಡಿಯೂರಪ್ಪನನ್ನು ಮಾ.ಮು.(ಮಾಜಿ ಮುಖ್ಯಮಂತ್ರಿ) ಮಾಡುತ್ತಾರೆ. ನಮ್ಮ ರಾಜಾಕೀಯ ಬಿಹಾರ್, ಯು.ಪಿ ಗಿಂತ ಬಿನ್ನಆಗೊಲ್ಲ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ