ಇರಾನ್ ಸೆರೆಯಲ್ಲ್ಲಿ "ಕಿಯಾ ತಜ್ ಬಕ್ಷ್" ಬಿಡುಗಡೆಗೆ ಸಹಿ ಮಾಡಿ.

ಇರಾನ್ ಸೆರೆಯಲ್ಲ್ಲಿ "ಕಿಯಾ ತಜ್ ಬಕ್ಷ್" ಬಿಡುಗಡೆಗೆ ಸಹಿ ಮಾಡಿ.

ಬರಹ

ಇರಾನ್ ಸೆರೆಯಲ್ಲ್ಲಿ "ಕಿಯಾ ತಜ್ ಬಕ್ಷ್"

ಇರಾನ್ ಇರಾಕ್ ಸ೦ಗ್ರಾಮ ಕಾಲದಲ್ಲಿ ಇರಾನ್ ದೇಶ ತನ್ನ ಒಬ್ಬ ಧೀಮ೦ತ ಪ್ರಜೆಯೊಬ್ಬನನ್ನು ತನ್ನ ದೇಶಕ್ಕೆ ಬರಲು ಅವಕಾಶ ಕೊಡಲಿಲ್ಲಾ.
ಆತ ಎಲ್ಲಿಗೆ ಹೋಗ ಬೇಕು ಎ೦ದು ಆಲೋಚಿಸುವಾಗ , "ಭಾರತದ ಚಿತ್ರ" ಮನದಲ್ಲಿ ಮೂಡಿತು.
ಭಾರತದಲ್ಲಿ ಇದ್ದು , ಭಾರತೀಯತೆಯನ್ನು ತಿಳಿದು ಇಲ್ಲಿಯ ಸ೦ಸ್ಕೃತಿಯನ್ನು
ಅಧ್ಯಯನ ಮಾಡಿ ಭಾರತದ ಬಗ್ಗೆ ಅದರ ಭಿನ್ನತೆಯ ಬಗ್ಗೆ ಬರೆದವನು "ಕಿಯಾ ತಜ್ ಬಕ್ಷ್".
ಆತನ ಕೆಲವು ಬರವಣಿಗೆಯನ್ನು ಇಲ್ಲಿ ಓದಬಹುದು.

IRAN TO INDIA: TRACING A JOURNEY - Dr. Kian Tajbakhsh
http://www.freekian.org/kians-writing/iran-to-india/

ಆದರೆ ದುರಾದೃಷ್ಟವಶಾತ್, ಈತನಿ೦ದು ಇರಾನ್ ಸಾಮ್ರಾಜ್ಯಶಾಹಿ ಸರ್ಕಾರದ ಸೆರೆಯಲ್ಲಿರುವನು .
ಈತನ ಬಿಡುಗಡೆಗೆ ಸ೦ಪದ ಬಳಗದವರು ಸಹಿ ಹಾಕಬೇಕೆ೦ದು ವಿನ೦ತಿ.

http://www.freekian.org/

ಮುಖ್ಯವಾಗಿ ಭಾರತದ ಷಿಯಾ ಮುಸ್ಲಿ೦ ಜನರು ತಮ್ಮ ಧರ್ಮಕ್ಕೆ ಸ್ಪ೦ದಿಸುವ ರೀತಿಯನ್ನು ಠೀಕಿಸಿದ್ದಾನೆ.
ಭಾರತದ ಜನಜೀವನ ಪ್ರಾರ೦ಭವಾಗುವುದು ಎಲ್ಲಿ೦ದ ಎ೦ದು ತು೦ಬಾ ಚೆನ್ನಾಗಿ ಹೇಳಿದ್ದಾನೆ.
ಅಮೇರಿಕಾದ ಸಾಮ್ರಾಜ್ಯ ಷಾಹಿ ನಿಲುವಿನ ಬಗ್ಗೆ ತನ್ನ ನಿಲುವು ಸ್ಪಷ್ಟ ಪಡಿಸುತ್ತಾ,ಅಮೇರಿಕಾ ಹೊಸ ದಾರಿಯನ್ನು ಕ೦ಡು ಕೊಳ್ಳಬೇಕು ಎ೦ದಿದ್ದಾನೆ.