ಇಲ್

ಇಲ್

ಬರಹ

ಇಲ್=ಇರು (ಕ್ರಿಯಾಪದ) ಸಾಮಾನ್ಯವಾಗಿ ನಿಷೇಧಾತ್ಮಕವಾಗಿ ಬೞಸುತ್ತೇವೆ. ನೀನಿಲ್ಲದೆ (ನೀನಿರದೆ) ನನಗೇನಿದೆ. ಇಲ್ಲ=ಇಲ್ಲದು, ಇಲ್ಲದು, ಇಲ್ಲನು, ಇಲ್ಲಳು, ಇಲ್ಲರು, ಇಲ್ಲೆನು, ಇಲ್ಲೆವು, ಇಲ್ಲೆ(ಯ್), ಇಲ್ಲಿರಿ ಇವೆಲ್ಲದಕ್ಕೂ ಸಾಮಾನ್ಯರೂಪ.
ಇಲ್ಲುತ್ತಾನೆ=ಇರುತ್ತಾನೆ. ಇಲ್ತನು=ಇದ್ದನು ಇತ್ಯಾದಿ
ಇಲ್ವನು/ಇಲ್ಲುವನು=ಇರುವನು,

ಇಲ್ (ನಾಮಪದ)=ಮನೆ(ಇರಲಿಕ್ಕೆ/ಇರುವ ಸ್ಥಳ ಅಂದರೆ ಮನೆ) ನೋಡಿ ಗುಡಿಸಿಲ್= ಗುಡಿಸಿ ಎತ್ತಿಹಾಕಬಹುದಾದ ಇಲ್(ಮನೆ). ಬಾಗಿಲು=ಬಾಗಿ ಮನೆಯೊಳಗೆ ಬರಬೇಕಾದುದಱಿಂದ ಬಾಗಿಲು. ಹಿಂದೆ ಮನೆಯ ಬಾಗಿಲುಗಳು ಕುಳ್ಳಗಿರುತ್ತಿದ್ದವು.

ಎಲೆ=ಮರ/ಗಿಡಗಳಿಗೆ ಇಲ್ಲಲು (ಇರಲು) ಆಹಾರ ತಯಾರಿಸಿಕೊಡುವ ಅಂಗಗಳು. ಅಥವಾ ಮರಗಳ/ಗಿಡಗಳ
ಇರುವಿಕೆಯನ್ನು ಗುಱುತಿಸಲು ಎಲೆಯನ್ನೇ ನೋಡಿ ಜನ ಹೇೞುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet