ಇವತ್ತಿನ ಕವಿತೆ By droupadhi on Fri, 02/23/2007 - 23:29 ಬರಹ ಯಾಕೋ ಕಣ್ಣು ತುಂಬಿಕೊಳ್ಳುತ್ತಿತ್ತು ಅಪ್ಪ ಸುಮ್ಮನೆ ಹಠ ಮಾಡಿ ಕ್ರಾಪ್ ಸರಿಮಾಡಿಕೊಂಡು ಹೊರಟ ಅಮ್ಮ ತುರಿಮಣೆ ಎಳಕೊಂಡು ಕುಳಿತಳು ನಾನು ಅಡಿಕೆಯ ಮರದ ತುದಿ ನೋಡತೊಡಗಿದೆ ಕೃಷ್ಣ ಬಂಗಾರ ವರ್ಣ ಜೋಕಾಲಿಯಾಡುತ್ತಿದ್ದ!