ಇವತ್ತಿನ ಕವಿತೆ

ಇವತ್ತಿನ ಕವಿತೆ

ಬರಹ

ಯಾಕೋ ಕಣ್ಣು ತುಂಬಿಕೊಳ್ಳುತ್ತಿತ್ತು

ಅಪ್ಪ ಸುಮ್ಮನೆ ಹಠ ಮಾಡಿ ಕ್ರಾಪ್ ಸರಿಮಾಡಿಕೊಂಡು ಹೊರಟ

ಅಮ್ಮ ತುರಿಮಣೆ ಎಳಕೊಂಡು ಕುಳಿತಳು

ನಾನು ಅಡಿಕೆಯ ಮರದ ತುದಿ ನೋಡತೊಡಗಿದೆ

ಕೃಷ್ಣ  ಬಂಗಾರ ವರ್ಣ

ಜೋಕಾಲಿಯಾಡುತ್ತಿದ್ದ!