ಇವನ ಕವನ By shekarsss on Sat, 12/01/2007 - 17:32 ಬರಹ ಬರಿಬೇಕಂತ ಹನಿಗವನ ಬಾರಲಿ ಕುಂತ ವನಾ ಮಧಿರೆಯ ಪಾನ ಕೊಳಲಿನ ಗಾನ ಮತ್ತಿನ ಗಮ್ಮತ್ತು ಮನ ಬಿಸಿಯಾಗಿತ್ತು ಜೋಬಿಗೆ ಕತ್ತರಿ ಮನೆಯಲಿ ಕಿರಿಕಿರಿ ಮರೆಯಲಿ ಹ್ಯಾಂಗ ಇವನ ಬರೆಯಲಿ ಹ್ಯಾಂಗ ಕವನ