ಇಸ್ತ್ರೀ

ಇಸ್ತ್ರೀ

ಬರಹ

ಬಟ್ಟೆಗೆ ಕಾವು

ಅಂದರೆ "ಇಸ್ತ್ರೀ "  ||೨||

ಆ ಕಾವಿಗೆ ಕಾರಣ

"ಇಸ್ತ್ರೀ"ಯೊಳಗಿನ "ಸ್ತ್ರೀ"  !!