ಈಗ ಹೆಮ್ಮೆಯ ಕನ್ನಡಿಗನೆಂಬ ಬಿರುದು

ಈಗ ಹೆಮ್ಮೆಯ ಕನ್ನಡಿಗನೆಂಬ ಬಿರುದು

ಕವನ

 ನನ್ನ ಅಪಾತ್ರ ದಾನದ ಪಟ್ಟಿ:

 

ನನ್ನ ದುಡ್ಡು ಯಡ್ಡಿಯದು

ನನ್ನ ಲಾಭ ಶೋಭಾಳಿಗೆ
ನನ್ನ ತೆರಿಗೆ ಕುಮಾರನಿಗೆ
ಲ್ಯಾಂಡು ಬೋಡ ಗೌಡನಿಗೆ
 
ನನ್ನ ಬೆಂಗಳೂರು ತಮಿಳರಿಗೆ, ತೆಲುಗರಿಗೆ, ಮಲೆಯಾಳಿಗಳಿಗೆ, ಮಾರವಾಡಿಗಳಿಗೆ ಎಳ್ಳು ನೀರು ತರ್ಪಣ ಕೊಟ್ಟುಬಿಟ್ಟೆ.
 
ಈಗ ಹೆಮ್ಮೆಯ ಕನ್ನಡಿಗನೆಂಬ ಬಿರುದು ಬಾವುಲಿಗಳನ್ನು ನಾನೇ ಬರೆದುಕೊಂಡೆ.