ಈ ಗಿಡ ಯಾವುದು ಹೇಳಬಲ್ಲಿರಾ?

ಈ ಗಿಡ ಯಾವುದು ಹೇಳಬಲ್ಲಿರಾ?

ಬೆಂಗಳೂರಿನಲ್ಲಿ ಆಯುರ್ವೇದ ಹಾಗೂ ಪಾರಂಪರಿಕ ಔಷಧಿಯ ಕುರಿತು ಸಂಶೋಧನೆ ನಡೆಸುತ್ತಿರುವ ಸಂಸ್ಥೆಯೊಂದರ ತೋಟದಲ್ಲಿ ಕಂಡ ಗಿಡ. ಈ ಗಿಡ ಯಾವುದೆಂದು ಹೇಳಬಲ್ಲಿರಾ?

Comments