ಈ ಜೀವ ಹೋಗದು
ಕವನ
ಮನಸ್ಸು ಮೌನವಾಗಿದೆ 1 ಕನಸ್ಸು ಕಳೆದು ಹೋಗಿದೆ1 ಮಾತಲ್ಲ ಮುಗಿದು ಹೋಗಿದೆ 1 ಹೃಯದ ಕಲ್ಲಾಗಿದೆ1
ಯಾವುದೋ ಮಾತಿಗೆ 1 ಯಾವುದೋ ಸೆಳೆತಕೆ 1ಇನ್ಯಾವುದೊ ದ್ವೇಷಕೊ ನೀ ದೂರಾದೆ 1
ಪೂರ್ವದ ಫಲವೋ 1 ನಿನ್ನ ಸ್ನೇಹವೊ 1ಮರೆಯದ ಛಲವೊ 1 ನಿನ್ನ ವೈಕರಿಯೋ 1
ಹೆಜ್ಜೆ ಹೆಜ್ಜೆಗೂ ಮನಸ್ಸು ಕರಗುತ್ತಿದೆ1 ಈ ಎನ್ನ ರ್ಹದಯ ಕೊರಗುತ್ತಿದೆ 1 ಎನ್ನ ನೋವಿಗೆ ನೀ ಕೊರಗುತ್ತಿರೆ
ಬಿಡಿಸಲಾರದ ಬಂಧ ಮುಗಿಯಲಾರದ ನೋವು 1 ಪಂಜರದ ಪಕ್ಷಿ . . . . .. ಯಾತನೆಯ ಬೇಲಿ
ಕೊರಗಿ ಕೊರಗಿ ಎನ್ನ ತನಕ್ಕೆ ಮರುಗಿ ಮರುಗಿ ಸೋತರೂ ಜೀವ ಹೋಗದು.
Comments
ಉ: ಈ ಜೀವ ಹೋಗದು
ಚೆನ್ನಾಗಿದೆ