ಈ ಜೀವ ಹೋಗದು

ಈ ಜೀವ ಹೋಗದು

ಕವನ

ಮನಸ್ಸು  ಮೌನವಾಗಿದೆ 1 ಕನಸ್ಸು ಕಳೆದು ಹೋಗಿದೆ1 ಮಾತಲ್ಲ ಮುಗಿದು ಹೋಗಿದೆ 1 ಹೃಯದ ಕಲ್ಲಾಗಿದೆ1

ಯಾವುದೋ ಮಾತಿಗೆ 1 ಯಾವುದೋ ಸೆಳೆತಕೆ 1ಇನ್ಯಾವುದೊ ದ್ವೇಷಕೊ ನೀ ದೂರಾದೆ 1

ಪೂರ್ವದ ಫಲವೋ 1 ನಿನ್ನ ಸ್ನೇಹವೊ 1ಮರೆಯದ ಛಲವೊ 1 ನಿನ್ನ ವೈಕರಿಯೋ 1

ಹೆಜ್ಜೆ ಹೆಜ್ಜೆಗೂ ಮನಸ್ಸು ಕರಗುತ್ತಿದೆ1 ಈ ಎನ್ನ ರ್ಹದಯ ಕೊರಗುತ್ತಿದೆ 1 ಎನ್ನ ನೋವಿಗೆ ನೀ ಕೊರಗುತ್ತಿರೆ

ಬಿಡಿಸಲಾರದ ಬಂಧ ಮುಗಿಯಲಾರದ ನೋವು 1 ಪಂಜರದ ಪಕ್ಷಿ . . .  . ..  ಯಾತನೆಯ ಬೇಲಿ

ಕೊರಗಿ ಕೊರಗಿ ಎನ್ನ ತನಕ್ಕೆ ಮರುಗಿ ಮರುಗಿ    ಸೋತರೂ ಜೀವ ಹೋಗದು.

Comments