ಈ ನನ್ನವ... By Maalu on Thu, 01/17/2013 - 13:06 ಕವನ ಈ ನನ್ನವ ಕೊಟ್ಟಿದ್ದುಂಟು ಜಡೆಗೆ ಮುಡಿವ ಮಲ್ಲಿಗೆ... .................. ಆ ಪಂಚರಂಗಿ ಮೂಲೆ ಮನೆ ಮಲ್ಲಿ ಗೆ! .................... ಮೊಲ್ಲೆಯನ್ನು ಕೊಟ್ಟ ರಾತ್ರಿ ನಮ್ಮ ಮನೆಯಲ್ಲಿ ಏನಾಯಿತೆಂಬ ವಿಚಾರ ಗೊತ್ತುಂಟು..... ಗೋಡೆಯ ಮೇಲಿರುವ ಲೊಚಗುಟ್ಟುವ ಹಲ್ಲಿ ಗೆ! -ಮಾಲು Log in or register to post comments