ಈ ನನ್ನವ...

ಈ ನನ್ನವ...

ಕವನ

 

ಈ ನನ್ನವ 
ಕೊಟ್ಟಿದ್ದುಂಟು 
ಜಡೆಗೆ ಮುಡಿವ ಮಲ್ಲಿಗೆ...
.................. 
ಆ ಪಂಚರಂಗಿ 
ಮೂಲೆ ಮನೆ ಮಲ್ಲಿ 
ಗೆ!
....................
ಮೊಲ್ಲೆಯನ್ನು ಕೊಟ್ಟ ರಾತ್ರಿ 
ನಮ್ಮ ಮನೆಯಲ್ಲಿ 
ಏನಾಯಿತೆಂಬ ವಿಚಾರ  
ಗೊತ್ತುಂಟು..... 
ಗೋಡೆಯ ಮೇಲಿರುವ 
ಲೊಚಗುಟ್ಟುವ ಹಲ್ಲಿ 
ಗೆ!
-ಮಾಲು