ಈ ಬಾಳು...

ಈ ಬಾಳು...

ಬರಹ

ಗೆಲ್ವು -ಸೋಲು
ಬಾಳಿನ ಪಾಲು
ನಗು-ಅಳು
ಇರುವುದೇ ಯಾವಾಗಲೂ
ಏಳು-ಬೀಳು
ಇವುಗಳ ಮೀರಿ ನೀ ಬೆಳೆ
ಆಗ ಬರುವುದು ಬದುಕಿಗೆ ಕಳೆ