ಈ ಬಾಳು... By ವೈಭವ on Tue, 05/29/2007 - 17:50 ಬರಹ ಗೆಲ್ವು -ಸೋಲುಬಾಳಿನ ಪಾಲುನಗು-ಅಳುಇರುವುದೇ ಯಾವಾಗಲೂಏಳು-ಬೀಳುಇವುಗಳ ಮೀರಿ ನೀ ಬೆಳೆಆಗ ಬರುವುದು ಬದುಕಿಗೆ ಕಳೆ