ಈ ಮಾಲು ಕೂಡ ಒಂದು ಹೆಣ್ಣು... By Maalu on Wed, 01/30/2013 - 14:38 ಕವನ ಈ ಮಾಲು ಕೂಡ ಒಂದು ಹೆಣ್ಣು, ಒಳ್ಳೆಯ ಹಣ್ಣಂತೆ ಇರುವಳು! ಹಸಿರು ಬಳ್ಳಿಯಂತೆ ಹುಡುಗ, ತೆಳ್ಳಗಿರುವಳು! ಹೊಳಪುಗಣ್ಣಿನವಳು ಒಳ್ಳೆ ಬಣ್ಣದವಳು ಎಲ್ಲ ಬಲ್ಲ ನಲ್ಲ ಕೊಡುವ ಮೊಲ್ಲೆ ಹೂವ ಎಂದೂ ಇವಳು ಒಲ್ಲೆ ಎನ್ನಳು! -ಮಾಲು Log in or register to post comments