ಈ ಸಂಜೆ

ಈ ಸಂಜೆ

ಕವನ

ಗೋಧೂಳಿ ಮುಹೂರ್ತದ ಈ ಸಂಜೆ
ಎನು ಮಾಡಬೇಕೆಂದು ತೋಚದ ಈ ಸಂಜೆ

Badminton ಆಡಿದ್ದಾಯ್ತು, Pizza ತಿಂದಿದ್ದಾಯ್ತು
ಆದರೂ ಕಳೆಯುತ್ತಿಲ್ಲಾ ಈ ಸಂಜೆ

ಸಂಗೀತ ಆಲಿಸಿದ್ದಾಯ್ತು, ಟಿ.ವಿ ನೋಡಿದ್ದಾಯ್ತು
ಆದರೂ ಕಳೆಯುತ್ತಿಲ್ಲಾ ಈ ಸಂಜೆ

ಕೊನೆಗೆ ಪೆನ್ನನ್ನು ಎತ್ತಿಕೊಂಡು, ಈ ಕವನ ಬರೆದಿದ್ದಾಯ್ತು
ಈಗ ಕಳೆಯಿತು ನೋಡಿ ಈ ಸಂಜೆ !!

Comments