ಉಗ್ರನಿಗೆ ಸಲ್ಲುವ ಗೌರವವಲ್ಲ
ಮುಂಬೈ ದಾಳಿಯಲ್ಲಿ 161 ಸಾವಿಗೆ ಕಾರಣನಾದವರಲ್ಲಿ ಒಬ್ಬನಾದ ಉಗ್ರವಾದಿ ಕಸಬನನ್ನು ಎಂದೋ ಸಾಯಿಸಬೇಕಾಗಿದ್ದು, ಅವನಿಗೆ ನಿನ್ನೆ ಗಲ್ಲು ಶಿಕ್ಷೆ ನೀಡಿರುವ ವಿಚಾರವನ್ನು ನಮ್ಮ ನಾಡಿನ ಪ್ರಮುಖಪತ್ರಿಕೆಗಳು ಮುಖ್ಯಪುಟದಲ್ಲಿ ದಪ್ಪ ದಪ್ಪ ಅಕ್ಷರಗಳಲ್ಲಿ, ದೊಡ್ಡ ಫೋಟೋ ಸಮೇತ ಇಡೀ ಪುಟದಲ್ಲಿ ಹುತಾತ್ಮನೇನೋ ಎಂಬುವಂತೆ ಬಿಂಬಿಸಿದ್ದಾರೆ. ಪ್ರತಿಕ್ಷಣದ ನಡವಳಿಕೆಯನ್ನು ದಾಖಲಿಸಿದ್ದಾರೆ. ಒಬ್ಬ ಉಗ್ರವಾದಿಯನ್ನು ಗಲ್ಲಿಗೇರಿಸಿದರ ಬಗ್ಗೆ ಇಷ್ಟೊಂದು ವೈಭವೀಕರಣ ಬೇಕೇ? ಗಲ್ಲಿಗೆರಿಸುದರ ಬಗ್ಗೆ ಒಂದು ಚಿಕ್ಕ ಸುದ್ದಿ ವಿಭಾಗದ ವರದಿ ಸಾಕೆನಿಸಿತಿತ್ತು. ಬೇಕಿದ್ದರೆ ಸಂಪಾದಕರ ಕಾಲಂನಲ್ಲಿ ಅವನ ಬಗ್ಗೆ ಎಷ್ಟು ವಿವರ ಬೇಕಾದರೂ ವರದಿ ಬರೆಯಲಿ. ಅದು ಬಿಟ್ಟು ಇವನಿಗೆ ಭಾರತರತ್ನ ಪ್ರಶಸ್ತಿ ಕೊಟ್ಟಂತೆ ವೈಭವಿಕರಿಸಲಾಗಿದೆ. ಇಷ್ಟೊಂದು ಪ್ರಚಾರದ ಅವಶ್ಯಕತೆ ಏನಿದೆ?
ರಾಷ್ಟ್ರದ ಗೃಹ ಮಂತ್ರಿಗಳು ಪ್ರಧಾನಿಗೆ ಮತ್ತು ಸೋನಿಯಾ ಗಾಂಧಿಗೆ ಈ ವಿಚಾರ ತಿಳಿಸಿರಲಿಲ್ಲವೆಂದು ಹೇಳಿಕೆ ಕೊಟ್ಟಂತಹ ಸಂದರ್ಭದಲ್ಲಿ ಪ್ರಚಾರ ಮಾಧ್ಯಮದವರು ಇಷ್ಟೊಂದು ವೈಭವಿಕರಿಸಿದ್ದು ಸರಿಯೇ?
ಏನೇ ಆದರೂ ಒಬ್ಬ ಉಗನಿಗೆ ಸಲ್ಲಬೇಕಾದ ಗೌರವ ಇದಲ್ಲ.
Comments
ನಿಮ್ಮ ಮಾತು ಅತ್ಯಂತ ಸಕಾಲಿಕ ಹಾಗೂ
In reply to ನಿಮ್ಮ ಮಾತು ಅತ್ಯಂತ ಸಕಾಲಿಕ ಹಾಗೂ by anand33
ಆತ್ಮೀಯ ಆನಂದ ರವರೆ,
ಪ್ರಕಾಶ ನರಸಿಂಹಯ್ಯನವರಿಗೆ
In reply to ಪ್ರಕಾಶ ನರಸಿಂಹಯ್ಯನವರಿಗೆ by H A Patil
ಆತ್ಮೀಯ ಪಾಟೀಲರಿಗೆ,
In reply to ಆತ್ಮೀಯ ಪಾಟೀಲರಿಗೆ, by Prakash Narasimhaiya
ಆತ್ಮೀಯ ಪಾಟೀಲರಿಗೆ,
In reply to ಆತ್ಮೀಯ ಪಾಟೀಲರಿಗೆ, by Prakash Narasimhaiya
ಪ್ರಕಾಶ್ ಅವರೆ,
In reply to ಪ್ರಕಾಶ್ ಅವರೆ, by ಗಣೇಶ
ಚಿತ್ರ ಬಂದಿಲ್ಲದಿದ್ದರೆ ಕ್ಷಮಿಸಿ.
In reply to ಪ್ರಕಾಶ್ ಅವರೆ, by ಗಣೇಶ
ಆತ್ಮೀಯ ಗಣೇಶರೆ,
In reply to ಆತ್ಮೀಯ ಪಾಟೀಲರಿಗೆ, by Prakash Narasimhaiya
ಪ್ರಕಾಶ ನರಸಿಂಹಯ್ಯ ರವರಿಗೆ
ಜಯ-ವಿಜಯ’ರು ಶಾಪಗ್ರಸ್ತರಾಗಿ
In reply to ಜಯ-ವಿಜಯ’ರು ಶಾಪಗ್ರಸ್ತರಾಗಿ by bhalle
ಆತ್ಮೀಯ ಭಲ್ಲೇಜಿ,