ಉಚ್ಛಾರದಲ್ಲಿ ಮತ್ತು ಬಳಕೆಯಲ್ಲಿ ವ್ಯತ್ಯಾಸವೇಕೇ?

ಉಚ್ಛಾರದಲ್ಲಿ ಮತ್ತು ಬಳಕೆಯಲ್ಲಿ ವ್ಯತ್ಯಾಸವೇಕೇ?

ಬರಹ

ನಮ್ಮ ಕಡೆಯಲ್ಲಿ ಕೃಷಿ, ಕೃತಿ, ಕೃಷ್ಣ, ಇವುಗಳನ್ನು ಕ್ರಷಿ, ಕ್ರತಿ, ಕ್ರಷ್ಣ ಎಂದು ಉಚ್ಚಾರಿಸುತ್ತಾರೆ.
ಉಳಿದ ಕಡೆ ಇದನ್ನೇ ಕ್ರುಷಿ, ಕ್ರುತಿ, ಕ್ರುಷ್ಣ ವೆನ್ನುತ್ತಾರೆ.
ನಮ್ಮ ಕಡೆಯಲ್ಲಿ ಮನೆ + ಅಲ್ಲಿ = ಮನೆಯಲ್ಲಿ, ಉಳಿದೆಡೆ = ಮನೆನಲ್ಲಿ
ಕನ್ನಡ ಕಲಿಸುವುದರಲ್ಲಿ ಬೇಧವೇಕೇ?

ನಾವು ಸರಿ ಉಳಿದವರು ತಪ್ಪು ಎಂದು ಹೇಳಿಲ್ಲಾ, ವ್ಯತ್ಯಾಸವೇಕೇ? ಎಂದು ಮಾತ್ರ. ಒಂದೇ ರೀತಿ ಕಲಿಸಬೇಕಲ್ಲವೇ?

ಬಿ.ವೆಂಕಟ್ರಾಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet