ಉತ್ತಮರಿಗೆ ಮಾನವೇ ಸಂಪತ್ತು
ಬರಹ
ಅಧಮಾ ಧನಮಿಚ್ಛಂತಿ
ಧನಂ ಮಾನಂ ಚ ಮಧ್ಯಮಾ: |
ಉತಾಮಾ: ಮಾನಮಿಚ್ಛಂತಿ
ಮಾನೋಹಿ ಮಹತಾಂ ಧನಮ್||
ಕೇವಲ ಹಣವನ್ನೇ ಬಯಸುವವರು ಅಧಮರು, ಹಣದೊಡನೆ ಮಾನವನ್ನೂ ಬಯಸುವವರು ಮಧ್ಯಮರು, ಉತ್ತಮರಾದರೋ ಮಾನವನ್ನೇ ಬಯಸುತ್ತಾರೆ.ಏಕೆಂದರೆ ಉತ್ತಮರಿಗೆ ಮಾನವೇ ಸಂಪತ್ತು.