ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ.
ಬರಹ
ಈ ವಾರದ ತರಂಗದಲ್ಲಿ ಒಂದು ಮೋಜಿನ ಪ್ರಶ್ನೆ ಬಂದಿದೆ. ಅದು ಹೀಗಿದೆ.
ಒಂದು ಮನೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಾಗಿಲುಗಳಿವೆ. ಈ ಎಲ್ಲಾ ಬಾಗಿಲುಗಳೂ ದಕ್ಷಿಣ ದಿಕ್ಕಿಗೇ ತೆರೆಯುತ್ತದೆ. ಆ ಮನೆಯ ಒಳಗೆ ಒಂದು ಕರಡಿ ಇದೆ. ಅದರ ಬಣ್ಣ ಯಾವುದು?
ಉತ್ತರ:-ಬಿಳಿ. ಮನೆಯ ಎಲ್ಲ ಬಾಗಿಲುಗಳೂ ದಕ್ಷಿಣ ದಿಕ್ಕಿಗೇ ತೆರೆಯುದಾದರೆ ಈ ಮನೆ ಉತ್ತರ ಧ್ರುವದಲ್ಲಿ ಇರಬೇಕು. ಇಲ್ಲಿ ಹಿಮಕರಡಿ ಮಾತ್ರ ಬರಲು ಸಾಧ್ಯ.
ನನ್ನ ಸಂಶಯ:- ಉತ್ತರಧ್ರುವದಲ್ಲಿರುವ ಮನೆಯ ನಾಲ್ಕೂ ಮೂಲೆಗಳಲ್ಲಿರುವ ಬಾಗಿಲುಗಳು ದಕ್ಷಿಣ ದಿಕ್ಕಿಗೆ ತರೆಯುವುದಾದರೆ ಅಲ್ಲಿ ಬೇರೆ ದಿಕ್ಕುಗಳೇ ಇಲ್ಲವೇ? ಎಲ್ಲಾ ದಿಕ್ಕುಗಳೂ ದಕ್ಷಿಣದಿಕ್ಕೇ?
ತಿಳಿದವರೂ ಹೇಳುವವರಾಗಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ.
In reply to ಉ: ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ. by hamsanandi
ಉ: ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ.
In reply to ಉ: ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ. by bvenkatraya
ಉ: ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ.
In reply to ಉ: ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ. by hamsanandi
ಉ: ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ.
ಉ: ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ.
In reply to ಉ: ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ. by srivathsajoshi