ಉತ್ತಿಷ್ಠ ಭಾರತಿ
ಕವನ
O India, land of light and spiritual knowledge!
Wake up to your true mission in the world, show the way to union and harmony
- Sri Aurobindo
ಉತ್ತಿಷ್ಠ ಭಾರತಿ, ಜಗತ್ಸಾರಥಿ
ದೀಪನಾಡುನೀ, ಜೀವನಾಡಿನೀ
ತೋರು ದಾರಿನೀ, ಜಗತ್ಪಾಲಿನಿ
'ವಸುದೈವಕುಟುಂಬಕಂ' ಎಂದು ಸಾರುನೀ
ಉತ್ತಿಷ್ಠ ಭಾರತಿ, ಜಗತ್ಸಾರಥಿ
ಹೇ ಮಾತೆ ನೀ, ಜಗನ್ಮಾತೆನೀ
ಕೈ ಹಿಡಿದು, ಮನ ತೊಳೆದು
ನೆಡೆಸು ಭಾಗವತ್ಜಾತೆನೀ
ದಾರಿ ತೋರು,ಇಂದು ನೀ
ಅಂದು ಇಂದು ಎಂದೂ ನೀ
ಬೆಳಕ ತೋರೋ ಮಾತೆ ನೀ
ನೀನೇ ಕಾರಣ, ನೀನೇ ಹೂರಣ
ನೀನೇ ಪೂರಣ ಪೂರಣ
ಜಗತ್ಭ್ರಮೆಗೆ, ಮಹತ್ಭ್ರಮೆಗೆ
ನೀನೇ ಶಾಶ್ವತ ಮಾರಣ
ಅರಿವಿಗೆ ನೀನೇ ಕಾರಣ
ನಮ್ಮ ಚೇತನ ನಿನ್ನಲೇ ಧಾರಣ
Comments
ಉ: ಉತ್ತಿಷ್ಠ ಭಾರತಿ
In reply to ಉ: ಉತ್ತಿಷ್ಠ ಭಾರತಿ by raghumuliya
ಉ: ಉತ್ತಿಷ್ಠ ಭಾರತಿ
In reply to ಉ: ಉತ್ತಿಷ್ಠ ಭಾರತಿ by Gonchalu
ಉ: ಉತ್ತಿಷ್ಠ ಭಾರತಿ
In reply to ಉ: ಉತ್ತಿಷ್ಠ ಭಾರತಿ by sumangala badami
ಉ: ಉತ್ತಿಷ್ಠ ಭಾರತಿ