ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ
ಬರಹ
ಲಿನಕ್ಸ್ ವಿತರಣೆಯಾದ 'ಉಬುಂಟು'ವಿನ ಹೊಸ ಆವೃತ್ತಿ - ೭.೦೪, ಫೀಸ್ಟಿ ಫಾವ್ನ್ ಈಗ ಲಭ್ಯ. ಹೊಸ ಉಬುಂಟು ಎಂದಿನಂತೆ ಹೊಸ ಸವಲತ್ತುಗಳನ್ನು ಹೊತ್ತು ತರುತ್ತಿದೆಯಂತೆ. ಹೆಚ್ಚಿನ ಮಾಹಿತಿ ಹಾಗೂ [:http://lunapark6.com/ubuntu-704-feisty-fawn.html|ಇಂಗ್ಲೀಷಿನಲ್ಲಿ ಒಂದು ರಿವ್ಯೂ ಇಲ್ಲಿದೆ].
ಈ ಹೊಸ ಆವೃತ್ತಿಯನ್ನು [:http://www.ubuntu.com/getubuntu/download|ಉಬುಂಟು ವೆಬ್ಸೈಟಿನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು]. ಅಪ್ಗ್ರೇಡ್ ಮಾಡಿಕೊಳ್ಳುತ್ತಿರುವವರಿಗೆ [:http://www.ubuntu.com/getubuntu/upgrading|ಬೇಕಾದ ಮಾಹಿತಿ ಇಲ್ಲಿದೆ].
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ
In reply to ಉ: ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ by gangadharg
ಉ: ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ