ಉಳಿದಿದ್ದು By anivaasi on Mon, 06/04/2007 - 12:24 ಬರಹ ಪ್ರೇಮದಮಲಿಳಿದ ಮೇಲೆನನ್ನಬೆಚ್ಚನೆಯ ಸೆರಗಂಚುಬರಿ ಜರತಾರಿ ಮತ್ತುಮೆಲ್ಲುವ ಎಲೆಯಡಿಕೆ ಗಂಟುತುದಿಯಲ್ಲಿ