ಎಚ್ಚರಿಕೆ!

ಎಚ್ಚರಿಕೆ!

ಕವನ

ನಿಮ್ಮ ಕೈಕಾಲಿನ ಮೂಳೆಗಳು
ಗಟ್ಟಿಮುಟ್ಟಾಗಿ ಇಡಲು,
ಕ್ಯಾಲ್ಸಿಯಂ ನ ಅಗತ್ಯಬೇಕು.................

ನಿಮ್ಮ ಕೈಕಾಲಿನ ಮೂಳೆಗಳು
ಗಟ್ಟಿಮುಟ್ಟಾಗಿ ಇಡಲು,
ಕ್ಯಾಲ್ಸಿಯಂ ನ ಅಗತ್ಯ ಬೇಕೆ ಬೇಕು.................

ಜೊತೆಗೆ,

ನಿಮ್ಮ ಪ್ರೆಯಸಿಯರ ಅಣ್ಣತಮ್ಮಂದಿರ,
ಕೃಪೆಯೂ ಬೇಕು!
ಜೈಶಂಕರ್