ಎದೆಯಾಳದ‌ ಮುತ್ತು...

ಎದೆಯಾಳದ‌ ಮುತ್ತು...

ಕವನ

 

ಎದೆಯಲ್ಲೊ೦ದು ಮುದ್ದು, ಮಾತಾಗಿ ಹೊರಬರಲು, ಮನದಲ್ಲಿ ನೀ ಮೂಡಿದೆ ಗೆಳತಿ...

ನಿನಗಾಗೆ ಇರಬೇಕು ಈ ಸಾಲು ಎನಿಸುತಿರಲು, ಕನಸೊ೦ದು ಅರಳಿದೆ ಮೈಮುರಿದು...

ಬಚ್ಚಿಟ್ಟ ಭಾವನೆಗಳ, ಮುಚ್ಚಿಟ್ಟ ಮಾತುಗಳ ದನಿಯಾಗಿ ಸುಳಿದಾಡು...

ಮನದ೦ಗಳದಿ ನವ ರಾಗವ ಕಟ್ಟಿ ಬೆಸೆದು ಬಿಡು ನಮ್ಮನ್ನು...!

                                                                                                        ~ಸುರೂಪ