ಎರಡು ಪ್ರಾಸ್ಸೆಸ್ ಗಳ ನಡುವೆ ಸಿಂಕ್ರೊನೈಸೇಶನ್ - ಹೇಗೆ?

ಎರಡು ಪ್ರಾಸ್ಸೆಸ್ ಗಳ ನಡುವೆ ಸಿಂಕ್ರೊನೈಸೇಶನ್ - ಹೇಗೆ?

Comments

ಬರಹ

ಭಾಶೆ: ಸಿ
ಒ.ಎಸ್: ಲಿನಕ್ಸ್

೧.ನಾನು fork ಮಾಡಿ child ಹುಟ್ಟಿಸಿ, ಇನ್ನೊಂದು program ಅನ್ನ ಆ child addr-space ನಲ್ಲಿ ಓಡಿಸುತ್ತೇನೆ.
೨.ನನ್ನ requirement ಏನಂದ್ರೆ, parent ಮತ್ತೆ child ಮಾತನಾದಬೇಕು (event ಆಧಾರದ ಮೇಲೆ).
೩.semaphore ಉಪಯೋಗಿಸಿ, ಇದನ್ನ ಮಾಡಬಹುದೇ? ಹೇಗೆ? (ಎರಡು ಪ್ರಾಸೆಸ್ ನಡುವೆ)

ಗಮನಿಸಿ: sem_wait , sem_post ಉಪಯೋಗಿಸಿ eventing ಮಾಡಬೇಕೆಂದಿದೇನೆ. ಒಂದೇ semaphore ಎರಡರ ನಡುವೆ ಹಂಚಲು ಸಾಧ್ಯವೇ?

ದಯವಿಟ್ಟು ತಿಳಿಸಿ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet