ಎರಡು ಸಣ್ಕವಿತೆಗಳು

ಎರಡು ಸಣ್ಕವಿತೆಗಳು

ಕವನ

ಸಣ್ಕವಿತೆ ---೧

ಮೂಡುತಿರುತ್ತವೆ ಹುಡುಗನ ಮೈಮನಸುಗಳಲ್ಲಿ ಸದಾ ಮದನನ ಚಿಹ್ನೆಗಳು!

ಕಾರಣವೂ ಇಲ್ಲದಿಲ್ಲ ತಾರೆಯಂತೆ ಚೆಲುವಾಗಿಯೆ ಹೆಣ್ಣುಮಗು ಮೈನೆರೆದಳು !

***

ಸಣ್ಕವಿತೆ ---೨

ದುಡಿಯುವ ಗಂಡಸರಲ್ಲಿ ಕಾಮವೆಂಬುವುದು ಯಾವತ್ತೂ ಹೀಗೆಯೇ ಸೌಂದರ್ಯಕ್ಕಷ್ಟೆ !

ದುಡಿಯದ ಹಲವರಂತೂ ಸಮಯ ಸಂದರ್ಭಗಳ ಅರಿವಿಲ್ಲದ ಮರಕೋತಿಗಳಂತೆ ಕಂಡ ಕಂಡಲ್ಲಿ ಬೆಸೆಯುತ್ತಾರೆ !!

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್