ಎಲ್ಲರಿಗೂ ಸ್ವಾತ೦ತ್ರೋತ್ಸವದ ಶುಭಾಶಯಗಳು By karthik kote on Mon, 08/15/2011 - 12:14 ಎಲ್ಲರಿಗೂ ಸ್ವಾತ೦ತ್ರೋತ್ಸವದ ಶುಭಾಶಯಗಳು. ಇನ್ನೊಬ್ಬರ ಸ್ವಾತ೦ತ್ರ್ಯವನ್ನು ಗೌರವಿಸುವ, ಸಮತೆಯ ಸಮಾನತೆಯ ಅದರ್ಶವನ್ನು ಎತ್ತಿ ಹಿಡಿಯುವ ದ್ಯೇಯದೊ೦ದಿಗೆ ಸ್ವಾತ೦ತ್ರ್ಯ ಹಬ್ಬ ಎಲ್ಲರಲ್ಲೂ ಸಡಗರ ಸ೦ಭ್ರಮ ತರಲಿ ಎ೦ಬ ಹಾರೈಕೆ Log in or register to post comments