ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ 'ಎಲೆ ಮರೆ ಕಾಯಿ'ಯಾಗಿರು !!
ಬರಹ
ನನಗೆ ತಿಳಿದಿರುವ ನುಡಿಗಟ್ಟು(ನುಡಿ+ಕಟ್ಟು)ಗಳಲ್ಲಿ 'ಎಲೆಮರೆಕಾಯಿ' ತುಂಬ ನೆನಪಿಗೆ ಬರುತ್ತದೆ. ಎಲೆ ಮರೆ ಕಾಯಿಯಾಗಿರು ಎನ್ನುವುದಕ್ಕೆ ಹಲವು ಅರಿತಗಳು ಇವೆ. playing safe, keeping low profile, being modest ಈ ಎಲ್ಲ ಅರಿತಗಳು ಈ 'ಎಲೆಮರೆಕಾಯಿಯಲ್ಲಿ' ಅಡಗಿವೆ.
ಮಾದರಿ: ಎಸ್.ಪಿ.ವರದರಾಜ್ ರವರು ಎಲೆಮರೆಕಾಯಿಯಾಗಿದ್ದುಕೊಂಡು ಡಾ|ರಾಜ್ಕುಮಾರ್ ರವರ ಜಸಕ್ಕೆ ಬಹುಮಟ್ಟಿಗೆ ಓಸುಗರವಾದರು.
ಈ ನುಡಿಗಟ್ಟನ್ನು ಇನ್ನು ಬೇರೆ ಅರಿತಗಳಲ್ಲಿ ಬಳಸುವುದರ ಬಗ್ಗೆ ಗೊತ್ತಿದ್ದರೆ ಇಲ್ಲಿ ದಯವಿಟ್ಟು ಹಂಚಿಕೊಳ್ಳಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ