ಎಳು ಬೇಂಗಳೂರು ಎಳು

ಎಳು ಬೇಂಗಳೂರು ಎಳು

Comments

ಬರಹ

ಜಾಗೊ ರೆ ಜಾಗೊ
ಎಷ್ಟೆ ಬೊಬ್ಬೆ ಹೊಡೆದುಕೊಂಡರು ಬೇಂಗಳೂರಾಗ ಬರೀ 50% ವೊಟಿಂಗ ಅಯೀತು
ಬೇಂಗಳೂರ್ ದಕ್ಷಿಣ ಎಲ್ಲಾ ಕಲತವರ ಇರೋದು ಆದರೆ ವೊಟಿಂಗ 50%
ಬೇಂಗಳೂರ್ ಉತ್ತರಾ ಎಲ್ಲಾ ಕಲತವರ ಇರೋದು ಆದರೆ ವೊಟಿಂಗ 45%
ಬೇಂಗಳೂರ್ ಕೆಂದ್ರ ಎಲ್ಲಾ ಕಲತವರ ಇರೋದು ಆದರೆ ವೊಟಿಂಗ 45%
ಬೇಂಗಳೂರ್ ಹಳ್ಳೀಗಾಡು ಎಲ್ಲಾ ಕಲತವರ ಇಲ್ಲಾ ಆದರೆ ವೊಟಿಂಗ 65%
ಇದರ ಅರ್ಥ ಎನು?
ಕಲೆತವರು ವೊಟ್ ಹಾಕಲಿಕ್ಕೆ ಅಯೊಗ್ಯರು ಅಂತಾನಾ?
ಅಥವಾ ವೊಟ್ ಹಾಕಲಿಕ್ಕೆ ಅಯೊಗ್ಯತನಾನಾ?
ಬೇಂಗಳೂರು ಮಲಗಿದೆ ಅಂತಾನೆ ಅಲ್ವಾ
ಇದ್ದಬಿದ್ದ ಎಲ್ಲಾ IT BT ಮಂದಿ ಕಂಡ ಕಂಡ ಇ-ಮೈಲ್ ಫೊರ್ವರ್ಡ್ ಮಾಡಿದ್ದ ಮಾಡಿದ್ದ
ಆದರ್ ಆದದ್ದೆನು? ನಿಜ ಹೇಳ ಬೆಂಕದರ್ ಯೆಲ್ಲರು ಮಲಗಿದ್ದ ಮಲಗಿದ್ದು?
ಇಂಥಾ ಜನಾ ಇರೋದರಿಂದಾ ಬೇಂಗಳೂರನ್ಯಾಗ್ ಕನ್ನಡಕ್ಕು ಕಿಮ್ಮತ್ತಿಲ್ಲಾ
ಇದರ ಸಲುವಗಿ ನಾನು ಹೊಸಾ ಕ್ಯಾಂಪೆನ್ ಶುರು ಮಾಡೊಣಾ ಅಂತ್ತಿದಿನಿ ಯೆನಪ್ಪಾ ಅಂದರೇ ಎಳು ಬೇಂಗಳೂರು ಎಳು
ಎಲ್ಲರು ಸಹಕಾರ ಕೊಟ್ಟರೆ ಬೇಂಗಳೂರನ್ನು ಎಬ್ಬಿಸ ಬಹುದು.
ಎಳು ಬೇಂಗಳೂರು ಎಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet