ಎೞ್ತು By kannadakanda on Sat, 07/26/2008 - 05:06 Log in or register to post comments ಬರಹ ಎೞ್ತು ಈ ಪದಕ್ಕೆ ಎರಡು ಅರ್ಥಗಳು ೧) ಎೞ್ತು=ಬರಹ, ಅಕ್ಶರ ಪ್ರಾಯಶ: ಎೞೆ=ಬರೆ. ಉದಾಹರಣೆಗೆ ಧಾರವಾಡದ ಕಡೆಯವರು "ಚಿತ್ರ ಎೞಿ (ಎೞೆ) ತಮ್ಮಾ" ಅಂದರೆ "ಚಿತ್ರ ಬರೆ ತಮ್ಮಾ" ಹೋಲಿಸಿ ತಮಿೞಿನ ’ಎೞುತ್ತು’ ೨) ಎೞ್ತು=ಎತ್ತು, ಬಸವ. ಎೞ್ತಿನ ಬಂಡಿ=ಎತ್ತಿನ ಬಂಡಿ ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet