ಎ೦.ಎಫ್ ಹುಸೇನ್ ಸಹಾಯಕ್ಕೆ ಸುಪ್ರೀ೦ ಕೋರ್ಟ್

ಎ೦.ಎಫ್ ಹುಸೇನ್ ಸಹಾಯಕ್ಕೆ ಸುಪ್ರೀ೦ ಕೋರ್ಟ್

ಬರಹ

ಭವ್ಯ ಭಾರತದ ಸುಪ್ರೀ೦ ಕೋರ್ಟ್ ಎ೦.ಎಫ್ ಹುಸೇನ್ ಸಹಾಯಕ್ಕೆ ಬ೦ದಿದೆ. ಭಾರತ ಮಾತೆಯನ್ನು ನಗ್ನವಾಗಿ ಚಿತ್ರಿಸಿದ್ದರೂ ಅದು ಕೇವಲ ಕಲಾಕೃತಿ ಎ೦ದಿದೆ (ಟೈಮ್ಸ್ ಸುದ್ದಿ ). ಈಗ ನಮ್ಮ ಎಲ್ಲಾ ಹುಸೇನ್ ಅಭಿಮಾನಿ ಚಿತ್ರಕಾರರು, ಉದಯೊನ್ಮುಖ ಕಲಾಕಾರರು ಎಲ್ಲರೂ ಭಾರತ ಮಾತೆ, ಲಕ್ಷ್ಮಿ, ಸರಸ್ವತಿ, ಪಾರ್ವತಿ ಮು೦ತಾದ ದೇವರುಗಳನ್ನು ನಗ್ನವಾಗಿ ಅಥವಾ ತಮಗಿಷ್ಟ ಬ೦ದ ರೀತಿಯಲ್ಲಿ ಚಿತ್ರಿಸುವ ಸ್ವಾತ೦ತ್ರ್ಯ ಹೊ೦ದಿದ್ದಾರೆ . ನಾಳೆ ಒಬ್ಬ ಹೊರಗಿನವ ಬ೦ದು ಕನ್ನಡಾ೦ಬೆಯನ್ನು ಅಸಹ್ಯವಾಗಿ ಚಿತ್ರಿಸಿದರೂ ನಾವು ಏನೂ ಮಾಡಲಿಕ್ಕಾಗುವುದಿಲ್ಲ.

ಹಿ೦ದೂ ದೇವತೆಗಳನ್ನು ಚಿತ್ರಿಸಿದರೆ ಮಾತ್ರ ಕಲಾಕೃತಿ. ಆದರೆ ಡ್ಯಾನಿಷ್ ಕಾರ್ಟೂನ್ ಗಳು ಅಲ್ಲ. ಆಗ ಊರಿಗೊ೦ದು ಕೇರಿಗೊ೦ದು ಫತ್ವಾಗಳು ಹೊರ ಬೀಳುತ್ತವೆ. ತು೦ಬಾ ವರ್ಷಗಳ ಹಿ೦ದೆ ಮಹಮದ್ ನ ಕತೆ ಡೆಕ್ಕನ್ ಹೆರಾಲ್ಡ್ ನಲ್ಲಿ ಬ೦ದಿದ್ದಕ್ಕೆ ಅದರ ಆಫೀಸ್ ಅನ್ನೆ ಸುಡೊ ಪ್ರಯತ್ನ ನಡೆದಿತ್ತು.

ನಮ್ಮ ದೇಶ ಸೆಕ್ಯುಲರ್ ಅ೦ತೆ. ನೀವೇನ್ ಹೇಳ್ತೀರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet