ಏಕಾಂತದಲ್ಲಿ ಹೃದಯಾಘಾತವಾದರೆ ಹೇಗೆ ಎದುರಿಸಬೇಕು?
ಅದು ಸಂಜೆಯ ಸಮಯ. ನಿಮ್ಮ ಕೆಲಸದ ಅತ್ಯಂತ ಕ್ಲಿಷ್ಟಕರವಾದ ಈ ದಿನವಿಡೀ ದುಡಿದ ನೀವು ಮನೆ ಸೇರುವ ಧಾವಂತದಲ್ಲಿದ್ದೀರಿ. ದಿನದ ಒತ್ತಡದಿಂದಾಗಿ ನಿಜವಾಗಿಯೂ ಬಳಲಿ ಸುಸ್ತಾಗಿ ಅಪ್ಸೆಟ್ ಆಗಿದ್ದೀರಾ.
ಅಕಸ್ಮಾತ್ತಾಗಿ ನಿಮ್ಮ ಎದೆಯ ಎಡಭಾಗದಲ್ಲಿ ಭಯಂಕರವಾದ ಯಾತನೆಯೊಂದು ಆರಂಭವಾಗಿ ಕ್ಷಣಮಾತ್ರದಲ್ಲಿ ಅದುದೇಹದಲ್ಲೆಡೆ ವ್ಯಾಪಿಸಿದಂತಾಗಿ ನಿಮ್ಮ ತೋಳುಗಳಲ್ಲಿನ ಶಕ್ತಿಯು ಕ್ಷೀಣವಾದಂತಾಗಿ ಈ ಕ್ಷೀಣತೆ ದೇಹದಲ್ಲೆಡೆ ವ್ಯಾಪಿಸಿದಂತಾಗತೊಡಗುತ್ತದೆ.
ಇನ್ನೇನು ಕೆಲವೇ ಸಮಯದಲ್ಲೇ ಸಿಗಬೇಕಾದಂತಹ ಮನೆಯೋ, ಅಥವಾ ಅಲ್ಲಿಂದ ಹತ್ತಿರವೇ ಇರುವ ಆಸ್ಪತ್ರೆಯೂ ... ಅಥವಾ ....ಇನ್ನು ನಿಮಗೆ ಆ ದೂರವನ್ನು ಕೃಮಿಸಲು ಬೇಕಾದ ಸಮಯ ... ಉಳಿದಿರುವುದೂ ಅನುಮಾನವಾಗಿರುವಾಗ.... ಏನು ಮಾಡಬೇಕು ನೀವು???
ಇಂತಹ ಸಮಯದಲ್ಲಿ ಬೇರೆಯವರಿಗೆ ಮಾಡಬಹುದಾದಂತಹ ಸಿ ಪಿ ಆರ್ ಬಗ್ಗೆ ನೀವು ಪರಿಣಿತರಿರಬಹುದು, ಆದರೆ ಅದನ್ನ ನಿಮ್ಮ ಮೇಲೆಯೇ ಹೇಗೆ ಪ್ರಯೋಗಿಸಬಹುದು ಅಂತ ನಿಮಗೆ ಅದನ್ನು ಕಲಿಸಿದಾತ ಹೇಳಿಕೊಟ್ಟಿರಲಿಲ್ಲ.
ಹಾಗಾದರೆ ಏಕಾಂತವಾಗಿರುವಾಗ ಹೃದಯಾಘಾತವಾದರೆ ಅದನ್ನ ಹೇಗೆ ಇದಿರಿಸಬಹುದು?
ಏಕಾಂತವಾಗಿರುವಾಗ ಹೃದಯಾಘಾತವಾಗಿ ಅನೇಕರು ಸಹಾಯಹಸ್ತವಿಲ್ಲದೇ ಹೃದಯಗತಿ ಕ್ಷೀಣಗೊಂಡು ಬರೇ ಹತ್ತು ಹದಿನೈದು ಸೆಕೆಂಡುಗಳಲ್ಲಿ ಪ್ರಜ್ಞಾಹೀನರಾಗುತ್ತಾರೆ.
ಹಾಗಾದರೆ....
ನಿಲ್ಲಿ !!!
ನಾನು ನಿಮ್ಮನ್ನು ಇನ್ನೂ ಒತ್ತಡಗೊಳಲ್ಪಡಿಸುವುದಿಲ್ಲ
ಹೀಗಾದಾಗ ಜೋರಾಗಿ ಕೆಮ್ಮುತ್ತಿರಬೇಕು, ಸತತವಾಗಿ,ಪ್ರತಿ ಬಾರಿ ಹೀಗೆ ಆಳವಾಗಿ ಕೆಮ್ಮುವ ಮೊದಲು ಧೀರ್ಘವಾದ ಉಸಿರನ್ನೂ ತೆಗೆದುಕೊಳ್ಳುತ್ತಿರಬೇಕು, ಮತ್ತು ಕಫವು ಎದೆಯಾಳದಿಂದ ಬರುತ್ತಿರಬೇಕು.
ಈ ರೀತಿ ಕೆಮ್ಮ ಮತ್ತು ಧೀರ್ಘ ಉಸಿರಾಟದ ಪ್ರಕ್ರಿಯೆ ಸತತವಾಗಿ ಸಹಾಯ ಹಸ್ತ ಒದಗುವವರೆಗೆ ಅಥವಾ ಹೃದಯಗತಿ ಸಾಮಾನ್ಯವಾಗುವವರೆಗೆ ಆವರ್ತನಗೊಳ್ಳುತ್ತಿರಬೇಕು.
ಧೀರ್ಘ ಉಸಿರಾಟ ಆಮ್ಲಜನಕವನ್ನು ಶ್ವಾಶಕೋಶಕ್ಕೆ ಒದಗಿಸುತ್ತಿದ್ದರೆ,ಸತತವಾದ ಕೆಮ್ಮುವಿಕೆ ಹೃದಯವನ್ನು ಸಂಕುಚಿತಗೊಳಿಸಿ ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ, ಈ ಸತತ ಕ್ರೀಯೆಯು ಹೃದಯಗತಿಯನ್ನುಸಾಮಾನ್ಯವಾಗಿಸುವಲ್ಲಿ ಸಹಾಯ ಮಾಡುತ್ತದೆ.
ಹೀಗೆ ಮಾಡುವುದರಿಂದ ಒಂದು ಹೃದಯವನ್ನು ಹೃದಯಾಘಾತದಿಂದ ವೈದ್ಯಕೀಯ ಸಹಾಯ ದೊರಕುವವರೆಗೆ ಸಕ್ಷಮವಾಗಿರಿಸಬಹುದು.
ಈಗಿನ ಬದಲಾದ ರೀತಿ ನೀತಿ ಮತ್ತು ಜೀವನ ಶೈಲಿ ಎಲ್ಲಾ ವಯಸ್ಸಿನವರನ್ನೂ ಕಾಡಬಹುದಾದ ಈ ಹೃದಯಾಘಾತವನ್ನು, ಈ ವಿಷಯವನ್ನು ಸಾಧ್ಯವಾದಷ್ಟೂ ಜನರಿಗೆ ತಲುಪಿಸಿ ಅವಶ್ಯಕಥೆಯಿರುವವರನ್ನು ಬದುಕಿಸಬಹುದಾಗಿದೆ
-ಸಾಧಾರ